ವಿವಿಧ ಕಂಪನಿಗಳ ಮುಖ್ಯಸ್ಥರಾದ ಶ್ರೀ ಸುಬ್ರಮಣ್ಯ ರಾವ್ (ಸಿಇಒ, ಡಿಸ್ಕವರ್ ಡಾಲರ್), ಅಕ್ಷಯ್ ಶೆಟ್ಟಿ (ಎಐ ಮುಖ್ಯಸ್ಥರು, ಜಿಂಥೋರಾ ಎಐ), ರಾಜೇಶ್ ಕೋಟ್ಯಾನ್ (ಸಿಇಒ, ಡೇಟಾವೆಕ್ಸ್ ಎಐ), ಪದ್ಮಶ್ರೀ ಆಳ್ವ (ಉಪಾಧ್ಯಕ್ಷರು, ಎಂಬಿಸಲ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್) ಮತ್ತು ಶ್ರೇಯಸ್ ಕೋಟ್ಯಾನ್ (ಉತ್ಪನ್ನ ವಿಭಾಗದ ಮುಖ್ಯಸ್ಥರು, ಫ್ಲೋಕೇರ್) ಅವರು ತಮ್ಮ ಸಂಸ್ಥೆಗಳು ಮತ್ತು ಹೊಸ ಆವಿಷ್ಕಾರಗಳ ಕುರಿತು ವಿವರಿಸಿದರು.