ಧಾರವಾಡ: ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. ೮೫.೭೧ ಆಗಿದೆ. ಸಹನಾ ಅಂಗಡಿ ಶೇ. ೯೨ ಅಂಕಗಳೊAದಿಗೆ ಪ್ರಥಮ, ವಿನೀತ ಹನಸಿ ಶೇ. ೯೦.೦೮ ದ್ವಿತೀಯ, ವಿಕಾಸ ಸವಣೂರ ಶೇ. ೮೭.೨೦ ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ.