ಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಡಾ.ಗಣೇಶ ಎನ್. ಬಿಷ್ಠಣ್ಣನವರ್ ಆಯ್ಕೆ

Ganesh bistannanavar
Published on


ಕಾರವಾರ:ಲಯನ್ಸ್ ಡಿಸ್ಟ್ರಿಕ್ಟ್ 317 ಬಿ ಯ ಸದಾಶಿವಗಡ ಲಯನ್ಸ್ ಕ್ಲಬ್ 2024-25 ರ ಅವಧಿಗೆ ಅಧ್ಯಕ್ಷರಾಗಿ ಸೃಜನಶೀಲ ವ್ಯಕ್ತಿತ್ವದ ಶಿಕ್ಷಕ ಡಾ.ಗಣೇಶ ಎನ್. ಬಿಷ್ಠಣ್ಣನವರನ್ನು ಆಯ್ಕೆ ಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಜೆ.ಬಿ.ತಿಪ್ಪೇಸ್ವಾಮಿ, ಖಜಾಂಚಿಯಾಗಿ ಸುನೀಲ ಐಗಳ, ಪ್ರಥಮ ಉಪಾಧ್ಯಕ್ಷರಾಗಿ ಉಷಾ ರಾಣೆ,ದ್ವಿತೀಯ ಉಪಾಧ್ಯಕ್ಷರಾಗಿ ಪ್ರಣವ ರಾಣೆ,ಕ್ಲಬ್ ಕೊ ಆರ್ಡಿನೇಟರ್ ಆಗಿ ತಬಸಮ್ ಮುಖಾದಮ್,ಕ್ಲಬ್ ಮೆಂಬರ್ ಶಿಫ್ ಚೇರ್ ಪರ್ಸನ್ ಆಗಿ ಸೋನಿಯಾ ಅಣ್ವೇಕರ್,ಕ್ಲಬ್ ಸರ್ವಿಸ್ ಚೇರ್ ಪರ್ಸನ್ ಆಗಿ ಜಯಶೀಲಾ ಬಿಷ್ಠಣ್ಣನವರ್, ಕ್ಲಬ್ ಮಾರ್ಕೆಟಿಂಗ್ ಕಮ್ಯೂನಿಕೇಶನ್ ಚೇರ್ ಪರ್ಸನ್ ಆಗಿ .ನಾಗೇಂದ್ರ ವೇರ್ಣೇಕರ್,ಕ್ಲಬ್ ಅಡ್ಮಿನಿಸ್ಟ್ರೇಟರಾಗಿ ಎಂ ಜೆ ಎಫ್ ಡಾ.ಸಂದೀಪ್ ಅಣ್ವೇಕರ್,ನಿರ್ದೇಶಕರಾಗಿ, ಇಂಜಿನಿಯರ್ ರೋಶನ್ ರೇವಣಕರ್ ,ಡಾ.ನಯೀಮ್ ಮುಖಾದಮ್ ರಾಮಚಂದ್ರ ಅಂದ್ಲಮನೆ, ಗಜಾನನ ನಾಯ್ಕ.ರೀಯಾ ರೇವಣಕರ್,ಟೈಲ್ ಟ್ವಿಸ್ಟರಾಗಿ ರಘುವೀರ ನಾಯ್ಕ,ಲಯನ್ ಟಿಮ ರಾಗಿ.ಶುಭದಾ ಫಳ್ ಆಯ್ಕೆ ಆಗಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net