ಸಾಧಕ ಶ್ರೀ ಪ್ರಶಸ್ತಿ

IMG_20250130_205057_129.jpg
Published on

ಹುಬ್ಬಳ್ಳಿ: ಕುಂದಗೋಳದ ಕಲ್ಯಾಣಪುರ ಮಠದಲ್ಲಿ ಏರ್ಪಡಿಸಿದ್ದ ಕಲ್ಯಾಣಪುರ ವೈಭವದಲ್ಲಿ ಹುಬ್ಬಳ್ಳಿಯ ಎಂಡಬ್ಲೂಬಿ ಗ್ರುಪ್ ನಿರ್ದೇಶಕ ಗೌತಮ ಬಾಫಣಾ ಅವರ ಸಮಾಜ ಸೇವೆ ಗುರುತಿಸಿ ಸಾಧಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಶ್ರೀಬಸವಣ್ಣಜ್ಜ ಸ್ವಾಮೀಜಿ, ಮಹಾವೀರ ಬಾಫಣಾ, ಸಾದಿಕ್ ಕ್ಯಾಲಕೊಂಡ, ಮುತ್ತುರಾಜ ಕೊಪ್ಪದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net