ತಳಕು ಗ್ರಾಮದಲ್ಲಿ ಸಡಗರ

CLK TALAKU 30
Published on

ಚಳ್ಳಕೆರೆ: ತಾಲೂಕು ತಳಕು ಗ್ರಾಮದಲ್ಲಿ ಗೃಹಲಕ್ಷ್ಮೀ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷೆ ಟಿ.ದಾಕ್ಷಾಯಿಣಿ ಚಾಲನೆ ನೀಡಿದರು. ಮಹಿಳೆಯರು ಅಂಗಳದಲ್ಲಿ ರಂಗೋಲಿ ಹಾಕಿ ಸಂಭ್ರಮಿಸಿದರು.

ಉಪಾಧ್ಯಕ್ಷೆ ಉಮಾಕುಮಾರ್, ಪಿಡಿಒ ಬಿ.ಸಿ.ಶಶಿರಾಜ್, ಸದಸ್ಯರಾದ ಪಿ.ಎಂ.ಚಂದನಾ, ಟಿ.ಕೃಷ್ಣಮೂರ್ತಿ, ರವಿಚಂದ್ರ, ಗೌರಮ್ಮ, ಗಿರಿಜಮ್ಮ, ನೀಲಮ್ಮ, ಶಮಿಖಾನಂ, ಓಬಮ್ಮ, ಬಿ.ಭಾಗ್ಯಮ್ಮ, ಚನ್ನಪ್ಪ, ಎಂ.ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net