ಆಷಾಢ ಶುಕ್ರವಾರ: ಬಿಸ್ಕೆಟ್, ಬನ್‌ಗಳಿಂದ ಅಲಂಕಾರಗೊಂಡ ಚಾಮುಂಡೇಶ್ವರಿಯ ಕಣ್ತುಂಬಿಸಿಕೊಳ್ಳಿ...

chamundi
Published on

ಮಂಡ್ಯ: ಇಂದು ಕೊನೆಯ ಆಷಾಢ ಶುಕ್ರವಾರ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ವಿಶೇಷ ಪೂಜೆ ನೆರವೇರಿದೆ.

ಬಿಸ್ಕೆಟ್, ಬನ್‌ಗಳಿಂದ ಚಾಮುಂಡೇಶ್ವರಿ ಮೂರ್ತಿ ಹಾಗೂ ಗರ್ಭ ಗುಡಿ ಅಲಂಕರಿಸಿ ವಿಷೇಶ ಪೂಜೆ ನೆರವೇರಿಸಲಾಗಿದೆ. 10 ಸಾವಿರ ಬಿಸ್ಕೆಟ್, ಸಾವಿರಾರು ಬ್ರೆಡ್ಡು, ಬನ್‌ಗಳಿಂದ ಅಲಂಕಾರ ಮಾಡಲಾಗಿದ್ದು, ದೇವಿಯ ದರ್ಶನಕ್ಕೆ ಭಕ್ತರು ತಂಡೋಪತಂಡವಾಗಿ ಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net