ಕರಾವಳಿ ಭದ್ರತಾ ಪಡೆಯಲ್ಲಿವೆ 80 ಹುದ್ದೆ: ಎಸ್‌ಎಸ್‌ಎಲ್‌ಸಿ ಆದವರಿಗೂ ಆದ್ಯತೆ- 1.10 ಲಕ್ಷ ರೂ.ವರೆಗೆ ಸಂಬಳ

coastal guard
Published on

ಬೆಂಗಳೂರು: ಭಾರತೀಯ ಕರಾವಳಿ ಭದ್ರತಾ ಪಡೆಯಲ್ಲಿ ಇಂಜಿನ್ ಡ್ರೈವರ್, ಸಾರಂಗ್ ಲಾಸ್ಕರ್, ಫೈರ್‌ಮ್ಯಾನ್, ಮೋಟಾರ್ ಟ್ರಾನ್ಸ್‌ಪೋರ್ಟ್ ಡ್ರೈವರ್ ಸೇರಿ ಒಟ್ಟು 80 ಗ್ರೂಪ್ ಸಿ ಸಿವಿಲಿಯನ್ ಹುದ್ದೆಗಳು ಖಾಲಿ ಇವೆ.

ಒಟ್ಟು 80 ಹುದ್ದೆಗಳ ಮಾಹಿತಿ ಇಲ್ಲಿದೆ

ಇಂಜಿನ್ ಚಾಲಕ - 8

ಮೋಟಾರು ಸಾರಿಗೆ ಚಾಲಕ - 24

ಸಾರಂಗ್ ಲಾಸ್ಕರ್ - 3

ICE ಫಿಟ್ಟರ್ (ನುರಿತ) - 6

ಅಗ್ನಿಶಾಮಕ ಸಿಬ್ಬಂದಿ - 6

ಸ್ಟೋರ್ ಕೀಪರ್ ಗ್ರೇಡ್ II - 4

ಸ್ಪ್ರೇ ಪೇಂಟರ್ - 1

MT ಫಿಟ್ಟರ್/ MTಟೆಕ್‌ನಿಶಿಯನ್/ MTಮೆಕ್ಯಾನಿಕ್ – 6

MTS (ಮಾಲಿ) - 3

MTS (ಪ್ಯೂನ್) -10

MTS (ಡಾಫ್ಟರಿ) - 3

MTS (ಸ್ವೀಪರ್) - 3

ಎಲೆಕ್ಟ್ರಿಕಲ್ ಫಿಟ್ಟರ್ (ಅರೆ ನುರಿತ) - 1

ಶೀಟ್ ಮೆಟಲ್ ವರ್ಕರ್ (ಅರೆ ನುರಿತ) - 1

ಕಾರ್ಮಿಕ - 1

ಶೈಕ್ಷಣಿಕ ವಿದ್ಯಾರ್ಹತೆ:

ಇಂಜಿನ್ ಡ್ರೈವರ್ (ಗುಂಪು ಸಿ), ಸಾರಂಗ್ ಲಾಸ್ಕರ್, ಫೈರ್‌ಮ್ಯಾನ್, ಮೋಟಾರ್ ಟ್ರಾನ್ಸ್‌ಪೋರ್ಟ್ ಡ್ರೈವರ್, ಫೈರ್‌ಮ್ಯಾನ್, ICE ಫಿಟ್ಟರ್, ಸ್ಪ್ರೇ ಪೇಂಟರ್,MT ಫಿಟ್ಟರ್/ MTಟೆಕ್‌ನಿಶಿಯನ್/ MTಮೆಕ್ಯಾನಿಕ್ : ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್‌ಗಳಿಂದ ಮೆಟ್ರಿಕ್ಯುಲೇಷನ್ ಅಥವಾ ಅದಕ್ಕೆ ಸಮಾನಾದ ವಿದ್ಯಾರ್ಹತೆ ಪಡೆದಿರಬೇಕು.

ಸ್ಟೋರ್ ಕೀಪರ್: ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಬಹುಕಾರ್ಯ ಸಿಬ್ಬಂದಿ (Multitasking staff): ಅರ್ಜಿದಾರರು ಸಂಬಂಧಿತ ಕ್ಷೇತ್ರದಲ್ಲಿ ಎರಡು ಅನುಭವದೊಂದಿಗೆ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.

ಕೆಲಸಗಾರ, ಎಲೆಕ್ಟ್ರಿಕಲ್ ಫಿಟ್ಟರ್, ಕಾರ್ಮಿಕ: ಅರ್ಜಿದಾರರು ಮಾನ್ಯತೆ ಪಡೆದ ಬೋರ್ಡ್‌ಗಳಿಂದ ಮೆಟ್ರಿಕ್ಯುಲೇಷನ್/ಅದಕ್ಕೆ ಸಮಾನಾದ ವಿದ್ಯಾರ್ಹತೆ ಅಥವಾ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐಟಿಐ ಮಾಡಿರಬೇಕು. ವ್ಯಾಪಾರದಲ್ಲಿ ಮೂರು ವರ್ಷಗಳ ಅನುಭವ ಇರಬೇಕು.

ವಯೋಮಿತಿ: 2 ಜುಲೈ 1997 ಮತ್ತು 1 ಜನವರಿ 2003 ರ ನಡುವೆ ಜನಿಸಿದವರಾಗಿರಬೇಕು.

ವೇತನ ವಿವರ: 56.100 ರಿಂದ 1,10,700 ರೂ

ಕೊನೆಯ ದಿನ: ಜನವರಿ 31

ಆಯ್ಕೆ ಪ್ರಕ್ರಿಯೆ: ಸಂದರ್ಶನ

ಅರ್ಜಿ ಸಲ್ಲಿಸಬೇಕಾದ ವಿಳಾಸ:

The Commander

Coast Guard Region (E)

Near Napier Bridge

Chennai- 600009.

ಹೆಚ್ಚಿನ ಮಾಹಿತಿಗೆ https://www.indiancoastguard.gov.in/ ಇಲ್ಲಿ ಕ್ಲಿಕ್‌ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net