ಸಿವಿಲ್ ಇಂಜಿನಿಯರ್ ಎಸ್.ಗಣಪತಿ ಆಚಾರ್ಯ ನಿಧನ

mng- aug 26- S.Ganapathi Acharya 72
Published on

ಮಂಗಳೂರು: ನಗರದ ಮಣ್ಣಗುಡ್ಡೆಯ ಕಾಂತರಾಜ್ ಲೇನ್ ನಿವಾಸಿ ಎಸ್ ಗಣಪತಿ ಆಚಾರ್ಯ (72) ಅಲ್ಪ ಕಾಲದ ಅಸೌಖ್ಯದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.26 ರಂದು ಬೆಳಗ್ಗೆೆ ನಿಧನ ಹೊಂದಿದರು.
ನಗರದ ಖಾಸಗಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಇವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net