ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ತಾಪಂ ಆಡಳಿತಾಧಿಕಾರಿ ಎಮ್.ನಾಗರಾಜು, ಹಳಿಯಾಳ ತಹಶೀಲದಾರ ಪ್ರವೀಣ ಹುಚ್ಚನ್ನವರ, ಇಒ ವಿಲಾಸರಾಜ್ ಪ್ರಸನ್ನ, ದಾಂಡೇಲಿಯ ಶೈಲೇಸ್ ಪರಮಾನಂದ, ಟಿ.ಎಸ್.ಹಾದಿಮನಿ, ಜೋಯಿಡಾದ ಮಂಜುನಾಥ ಮುನವಳ್ಳಿ, ಭಾರತಿ ಎನ್, ಪೌರಾಯುಕ್ತ ವಿವೇಕ ಬನ್ನೆ, ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ, ಸಿಪಿಐ ಜಯಪಾಲ್ ಪಾಟೀಲ್, ಡಾ. ಅನಿಲಕುಮಾರ ಸೇರಿದಂತೆ ಮೂರು ತಾಲೂಕುಗಳ ಅಧಿಕಾರಿಗಳು ಸಭೆಯಲ್ಲಿದ್ದರು.