ಗ್ರಾಮೀಣ ರಸ್ತೆ ಸುಧಾರಣೆಗೆ ಒತ್ತು

28Rayabag1
Published on

ರಾಯಬಾಗ: ಗ್ರಾಮೀಣ ಜನರ ಅನುಕೂಲಕ್ಕಾಗಿ ಹೆಚ್ಚಿನ ಆದ್ಯತೆ ನೀಡಿ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಜಿಪಂ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ತಾಲೂಕಿನ ಯಡ್ರಾಂವ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣದಿಂದ ಬೆಳೆಸಿ ತೋಟದವರೆಗೆ, 40 ಲಕ್ಷ ಅನುದಾನದಲ್ಲಿ ಕಂಚಕರವಾಡಿಯಿಂದ ರಾಯಬಾಗ-ಅಂಕಲಿ ಕೂಡುವ ರಸ್ತೆ ಹಾಗೂ 40 ಲಕ್ಷ ವೆಚ್ಚದಲ್ಲಿ ಭೆಂಡವಾಡ ಗ್ರಾಮದ ರಾಮನಕಟ್ಟೆಯಿಂದ ರೇವಣಸಿದ್ದೇಶ್ವರ ದೇವಸ್ಥಾನ ವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಜಿಪಂ ಎಇ ಎಸ್.ಎಸ್.ಹೊಸಮನಿ, ಯಡ್ರಾಂವ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಧನಗರ, ಸದಾಶಿವ ೋರ್ಪಡೆ, ರೇವಣು ಶಿವಾಪೂರೆ, ಅಪ್ಪು ಬಾನೆ, ಸುರೇಶ ಚೌಗುಲಾ, ರೇವಣು ಧುಪದಾಳೆ, ಅಲಗೊಂಡ ತಟ್ಟಿಮನಿ, ಕಲ್ಲಪ್ಪ ನಿಂಗನೂರ, ಅಜಿತ ಸಂಗಮೇಶ್ವರ, ಶಿವಪ್ಪ ಪಡಲಾಳೆ, ಸುರೇಶ ಐಹೊಳೆ, ಸೀಮಾ ಖೋತ, ರಾಜು ಬೆಳೆಸಿ, ಕಲ್ಲಪ್ಪ ಸನದಿ, ಅಲಗೌಡ ಪಾಟೀಲ, ಸಿ.ಪಿ.ನಾಯಿಕ, ಶಿವಾಜಿ ಕಳ್ಳಿ, ಅಣ್ಣಪ್ಪ ಕುಡಚಿ, ಶಿವಾನಂದ ಬೆಳೆಸಿ, ಅಣ್ಣಾಸಾಹೇಬ ಬೆಳೆಸಿ, ವಿಠ್ಠಲ ಐಹೊಳೆ, ಸಂತೋಷ ಮಾಂಗ, ಶ್ರೀಕಾಂತ ಪಡಲಾಳೆ, ನಿಂಗಪ್ಪ ಪಕಾಂಡಿ, ಸಂಜಯ ಹಂಜೆ, ಮಹಾದೇವ ನಾಯಿಕ, ವೆಂಕಪ್ಪ ವಡ್ಡರ, ಅಪ್ಪು ಪಾಟೀಲ, ಗಜಾನನ ಜಗನ್ನಾಥ, ರಾಯಪ್ಪ ಬಿಸಗುಪ್ಪಿ, ಸಂಜಯ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net