ರೋಪ್ ಸ್ಕಿಪ್ಪಿಂಗ್​ನಲ್ಲಿ ರನ್ನರ್​ಅಪ್

Skipping winner shiggavi
Published on

ಶಿಗ್ಗಾಂವಿ: ಪಟ್ಟಣದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಅಭಿಷೇಕ ಪೂಜಾರ ಮತ್ತು ರಾಕೇಶ ಪೂಜಾರ ಇತ್ತೀಚೆಗೆ ಮುಂಡರಗಿಯಲ್ಲಿ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಏಕವಲಯ ಪುರುಷರ ಅಂತರ ಮಹಾವಿದ್ಯಾಲಯ ಪಂದ್ಯಾವಳಿಯ ರೋಪ್ ಸ್ಕಿಪ್ಪಿಂಗ್ ಕ್ರೀಡೆಯಲ್ಲಿ ಭಾಗವಹಿಸಿ ಸಮಗ್ರ ಚಾಂಪಿಯನ್​ನಲ್ಲಿ ರನ್ನರ್​ಅಪ್ ಪ್ರಶಸ್ತಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net