ಆರ್​ಎಸ್​ಡಿ ವುಡ್​ಲ್ಯಾಂಡ್ಸ್ ಲೇಔಟ್ ಅಭಿವೃದ್ಧಿ: ರಾಜಶೇಖರ್ ಡೆವಲಪರ್ಸ್​ನಿಂದ ನಿರ್ಮಾಣ! RSD Woodlands

RSD Woodlands
Published on

RSD Woodlands : ರಾಜಶೇಖರ್ ಡೆವಲಪರ್ಸ್ ನಿಂದ ಬೆಂಗಳೂರು-ಕುಣಿಗಲ್ ಹೆದ್ದಾರಿಯ ಸೋಲೂರು ಬಳಿಯ ಕುದೂರುವಿನಲ್ಲಿ ನೂತನ ‘ಆರ್​ಎಸ್​ಡಿ ವುಡ್​ಲ್ಯಾಂಡ್ಸ್’ ಹೆಸರಿನಲ್ಲಿ ಲೇಔಟ್ ಅಭಿವೃದ್ಧಿಪಡಿಸಲಾಗಿದೆ.

ಆರೂವರೆ ಎಕರೆಯಲ್ಲಿ 30x40, 40x50, 40x60 ಅಳತೆಯ ಒಟ್ಟು 85 ನಿವೇಶನಗಳಿವೆ. ರೇರಾ ನೋಂದಣಿಯಾಗಿರುವ ಲೇಔಟ್ ಬಿಎಂಆರ್​ಡಿಎ ಅನುಮೋದನೆ ಹೊಂದಿದೆ. ಭೂಮಿ ಗುಣ ಮತ್ತು ವಾಸ್ತು ಚೆನ್ನಾಗಿದೆ. ಪ್ರತ್ಯೇಕ ಇ-ಖಾತಾ ಇದೆ. ಬ್ಯಾಂಕ್​ಗಳಿಂದ ಶೇ.70-75 ಸಾಲ ದೊರೆಯಲಿದೆ. ಲೇಔಟ್ ಸುತ್ತಮುತ್ತ ಬೆಂಗಳೂರು, ಕುಣಿಗಲ್, ತುಮಕೂರು ಮತ್ತು ದಾಬಸ್​ಪೇಟೆ ಬರಲಿವೆ. 30 ಅಡಿ ವಿಸ್ತಾರದ ಕಾಂಕ್ರೀಟ್ ರಸ್ತೆ, ಕೆಪಿಟಿಸಿಎಲ್​ನಿಂದ ವಿದ್ಯುತ್ ಸಂಪರ್ಕ, ಬೀದಿದೀಪ, ಬೋರ್​ವೇಲ್, ಓವರ್​ಹೆಡ್ ಟ್ಯಾಂಕ್, ಪ್ರತಿ ನಿವೇಶನಕ್ಕೆ ಪ್ರತ್ಯೇಕ ನೀರಿನ ಸಂಪರ್ಕ, ಒಳಚರಂಡಿ, ಕೊಳಚೆ ನೀರಿನ ಸಂಸ್ಕರಣಾ ಘಟಕ, ಮೂರು ಉದ್ಯಾನ, 24x7 ಭದ್ರತಾ ಸೌಕರ್ಯ ಸೇರಿ ಗೇಟೆಡ್ ಕಮ್ಯೂನಿಟಿ ಸೌಲಭ್ಯ ಇದೆ. ನಿವೇಶನ ಖರೀದಿಸಿ ತಕ್ಷಣ ನೋಂದಾಯಿಸಿ ಮನೆ ಕಟ್ಟಬಹುದು. ಸುತ್ತಮುತ್ತ ಹಸಿರು ವಾತಾವರಣದಿಂದ ಲೇಔಟ್ ಕಂಗೊಳಿಸುತ್ತಿದೆ.

ಶಿವಂಗಂಗೆಯಿಂದ 12 ಕಿ.ಮೀ., ಮಾಗಡಿಯಿಂದ 22, ದಾಬಸ್​ಪೇಟೆ 25, ತುಮಕೂರು 32, ನೆಲಮಂಗಲದಿಂದ 35 ಕಿ.ಮೀ. ದೂರದ ವ್ಯಾಪ್ತಿಯಲ್ಲಿ ಲೇಔಟ್ ಇದೆ. ಲೇಔಟ್ ಸುತ್ತಮುತ್ತ ರಾಜಶೇಖರಯ್ಯ ಗ್ರೂಪ್, ಕುಣಿಗಲ್ ವ್ಯಾಲಿ ಇಂಟರ್​ನ್ಯಾಷನಲ್ ಸ್ಕೂಲ್, ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ, ಎಸ್​ಡಿಎಂ ಕ್ಷೇಮವನ ಸೇರಿ ಇತರೆ ಶಾಲಾ-ಕಾಲೇಜುಗಳಿವೆ. ಪಂಚಮುಖಿ ಆಂಜನೇಯ ದೇವಸ್ಥಾನ, ಸಿದ್ಧಲಿಂಗೇಶ್ವರ ಸ್ವಾಮಿ ಟೆಂಪಲ್, ಸಿದ್ಧಗಂಗಾ ಮಠ, ಶಿವಗಂಗೆ ಬೆಟ್ಟ ಇದೆ.

ಸಂಪರ್ಕ ಸಂಖ್ಯೆ : 9980056566

6360192136

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net