ದೇವಳದ ಸುತ್ತು ಪೌಳಿ 32 ಕೋಟಿ ರೂ., ಪ್ರತ್ಯೇಕ ಸರ್ಪಸಂಸ್ಕಾರ ನಡೆಸುವ ಭಕ್ತರಿಗೆ ನೂತನ ಯಾಗಶಾಲಾ ಬ್ಲಾಕ್ 1 ನಿರ್ಮಾಣಕ್ಕೆ 5 ಕೋಟಿ ರೂ., ಬ್ಲಾಕ್ 2 ನಿರ್ಮಾಣ 5.50 ಕೋಟಿ ರೂ., ಬ್ಲಾಕ್ 3 ನಿರ್ಮಾಣ 5.90 ಕೋಟಿ ರೂ., ಇಂಜಾಡಿಯಲ್ಲಿ ದೇವಳದ ವಸತಿಗೃಹ ಬ್ಲಾಕ್ 1 ನಿರ್ಮಾಣ 60 ಕೋಟಿ ರೂ., ಬ್ಲಾಕ್ 2 ನಿರ್ಮಾಣ 60 ಕೋಟಿ ರೂ., ಬ್ಲಾಕ್ 3 ನಿರ್ಮಾಣ 60 ಕೋಟಿ ರೂ., ಇಂಜಾಡಿಯಲ್ಲಿ ಡಾರ್ಮೆಟರಿ ಕಟ್ಟಡ ಬ್ಲಾಕ್ 1 ನಿರ್ಮಾಣ 50 ಕೋಟಿ ರೂ., ಬ್ಲಾಕ್ 2 ನಿರ್ಮಾಣ 50 ಕೋಟಿ ರೂ., ಇಂಜಾಡಿಯಲ್ಲಿ ಸಿಬ್ಬಂದಿ ವಾಸ್ತವ್ಯಕ್ಕಾಗಿ ಸಿ ಗ್ರೂಪ್ ವಸತಿಗೃಹ ಬ್ಲಾಕ್ 1 ನಿರ್ಮಾಣ 10.75 ಕೋಟಿ ರೂ., ಬ್ಲಾಕ್ 2 ನಿರ್ಮಾಣ 10.75 ಕೋಟಿ ರೂ., ಬ್ಲಾಕ್ 3 ನಿರ್ಮಾಣ 10.75 ಕೋಟಿ ರೂ., ಡಿ ಗ್ರೂಪ್ ವಸತಿಗೃಹ ಬ್ಲಾಕ್ 1 ನಿರ್ಮಾಣ 9.25 ಕೋಟಿ ರೂ., ಬ್ಲಾಕ್ 2 ನಿರ್ಮಾಣ 9.25 ಕೋಟಿ ರೂ., ಬ್ಲಾಕ್ 3 ನಿರ್ಮಾಣ 9.25 ಕೋಟಿ ರೂ., ದೇವಳದಲ್ಲಿ ಅನ್ನದಾಸೋಹ ಭವನ ನಿರ್ಮಾಣ 77.25 ಕೋಟಿ ರೂ., ಪಾರಂಪರಿಕ ರಥಬೀದಿ ನಿರ್ಮಾಣ 47.50 ಕೋಟಿ ರೂ., ರಥಬೀದಿಯ ಎಡಭಾಗದಲ್ಲಿ ವಸತಿಗೃಹ ಒಳಗೊಂಡ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣ 82 ಕೋಟಿ ರೂ., ದೇವಸ್ಥಾನದ ಸಮೀಪ ತುಳಸಿ ತೋಟದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಾಣ 9.50 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ ಎಂದು ಹರೀಶ್ ಇಂಜಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.