14.60 ಲಕ್ಷ ರೂ. ಉಳಿತಾಯ ಬಜೆಟ್

Rs 14.60 lakh savings budget
Rs 14.60 lakh savings budget
Published on

ಮುಧೋಳ: ನಗರಸಭೆಯಲ್ಲಿ 14.60 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಅಧ್ಯಕ್ಷೆ ಸುನಂದಾ ತೇಲಿ ಮಂಡಿಸಿದರು.

ವಿವಿಧ ಮೂಲಗಳಿಂದ 38.73 ಕೋಟಿ ರೂ. ಸಂಗ್ರಹಿಸಿ, ಹಲವಾರು ಕಾಮಗಾರಿಗಳಿಗೆ 38.59 ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಪೌರಾಯುಕ್ತ ಗೋಪಾಲ ಖಾಸೆ ತಿಳಿಸಿದರು.

ಉಪಾಧ್ಯಕ್ಷ ಎಂ.ಎಂ. ಬಾಗವಾನ, ಸ್ಥಾಯಿ ಸಮಿತಿ ಚೇರ್ಮನ್ ಸುಬೇದಾ ಕೊಣ್ಣೂರ, ಸದಸ್ಯರಾದ ಸಂತೋಷ ಪಾಲೋಜಿ, ಡಾ.ಸತೀಶ ಮಲಘಾಣ, ಶಾಂತಾ ಮಡಿವಾಳರ, ಲಕ್ಷ್ಮೀ ದಾಸರ, ಗುರುಪಾದ ಕುಳಲಿ, ಕುಮಾರ ಪಮ್ಮಾರ, ಭೀಮಸಿ ಮೇತ್ರಿ, ಸತೀಶ ಗಾಡಿ, ಸುರೇಶ ಕಾಂಬಳೆ, ಸುನೀಲ ನಿಂಬಾಳಕರ, ಪೌರಾಯುಕ್ತ ಗೋಪಾಲ ಖಾಸೆ, ಅಧೀಕ್ಷಕಿ ಭಾರತಿ ಜೋಷಿ, ರಾಜು ಚವಾಣ, ಎಂ.ಬಿ. ಹೊಸೂರು, ಎಇಇ ಎಸ್.ಬಿ. ಪಾಟೀಲ, ಶಂಕರ ಮೇತ್ರಿ, ಗಣೇಶ ಬುರಡ, ಮಹದೇವ ಗುಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net