ಜಮಖಂಡಿಯಲ್ಲಿ ರೌಡಿಶೀಟರ್ ಪರೇಡ್

Rowdy sheeter parade in Jamkhandi
Rowdy sheeter parade in Jamkhandi
Published on

ಜಮಖಂಡಿ: ನಿಮ್ಮ ಕುಟುಂಬದೊಡನೆ ನೆಮ್ಮದಿಯಿಂದ ಜೀವನ ನಡೆಸುವುದನ್ನು ಬಿಟ್ಟು, ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ಮಾಡಿದರೇ ಬುಡ ಸಮೇತ ಕಿತ್ತು ಹಾಕುತ್ತೇವೆ ಎಂದು ಡಿವೈಎಸ್‌ಪಿ ಎಸ್. ರೊಷನ್ ಜಮೀರ್ ಎಚ್ಚರಿಕೆ ನೀಡಿದರು.

ನಗರದ ಗ್ರಾಮಿಣ ಪೊಲೀಸ್ ಠಾಣೆ ಆವರಣದಲ್ಲಿ ರೌಡಿಶೀಟರ್‌ಗಳ ಪರೇಡ್ ನಡೆಸಿ, ಮಾತನಾಡಿದ ಅವರು, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಡೆಸಿದರೇ ರೌಡಿ ಶೀಟರ್‌ನಿಂದ ತೆಗೆದು ಹಾಕಲಾಗುವುದು ಎಂದರು.

ಈ ವೇಳೆ ಪೊಲೀಸ್ ಉಪವಿಭಾಗ ವ್ಯಾಪ್ತಿಯ 8 ಠಾಣೆಗಳಿಂದ 200ಕ್ಕೂ ಅಧಿಕ ರೌಡಿಶಿಟರ್‌ಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net