ಹುಬ್ಬಳ್ಳಿ: ಇಲ್ಲಿಯ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ ಇದರ 2024-25ನೇ ಸಾಲಿನ ಅಧ್ಯರಾಗಿ ಗ್ಲೋಬಲ್ ಮೀಡಿಯಾ ಮುಖ್ಯಸ್ಥ ದಿನೇಶ ಶೆಟ್ಟಿ ಆಯ್ಕೆಯಾಗಿದ್ದಾರೆ..ಕ್ಲಬ್ ಕಾರ್ಯದರ್ಶಿಯಾಗಿ ಪ್ರವಿಣ ಭನಸಾಲಿ ಹಾಗೂ ಖಜಾಂಚಿಯಾಗಿ ಸಂಗಮೇಶ ಹಂದಿಗೋಳ ಆಯ್ಕೆಯಾಗಿದ್ದಾರೆ ಎಂದು ಕ್ಲಬ್ ಅಧ್ಯಕ್ಷ ರಾಜು ದೊಡ್ಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.