

ರಾಯಚೂರು ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ನಗರದ ನೇತಾಜಿನಗರದಿಂದ ಮೋಚಿವಾಡ ಕೂಡು ರಸ್ತೆ ಅಗಲೀಕರಣ ಕಾಮಗಾರಿಗೆ ಮಂಗಳವಾರ ಮಹಾನಗರ ಪಾಲಿಕೆ ಅಽಕಾರಿಗಳು ಮಾರ್ಕಿಂಗ್ ನಡೆಸಿದರು.
ಪಾಲಿಕೆಯ ಅಽಕಾರಿಗಳು ನಿವಾಸಿಗಳೊಂದಿಗೆ ಹಲುವುಸುತ್ತಿನ ಮಾತುಕತೆ ನಡೆಸಿದ್ದರೂ ಯಾವುದೇ -Àಲ ನೀಡಿಲ್ಲ.
ಈ ಬಾರಿ ಸಂತ್ರಸ್ಥರೊAದಿಗೆ ಸಭೆ ನಡೆಸಿ ಸಮ್ಮತಿ ಮೇಲೆಗೆ ರಸ್ತೆ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅಽಕಾರಿಗಳು ತಿಳಿಸಿದರು. ಐದು ಅಡಿ ಅಗಲ ತೆರವಿಗೆ ನಿರ್ಧರಿಸಿ ಮಾರ್ಕಿಂಗ್ ಮಾಡಲಾಗುತ್ತದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ತೆರವು ಕಾರ್ಯಚರಣೆ ನಡೆಸಲಾಗುತ್ತದೆ ಎಂದು ಪಾಲಿಕೆ ಅಽಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪ ಮಹಾಪೌರ ಸಾಜೀದ್ ಸಮೀರ್,ಉಪ ಆಯುಕ್ತ ಸಿದ್ದಯ್ಯ ಹೀರೆಮಠ, ಇಂಜಿನೇಯರ ಪ್ರಶಾಂತ ಸೇರಿ ಅನೇಕರು ಇದ್ದರು.