ಆರ್‌ಎಲ್‌ಎಸ್ ಕಾಲೇಜು ಫಲಿತಾಂಶ

1 MEHABOOBI JAKATI ARTS
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕೆ.ಎಲ್.ಇ ಸಂಸ್ಥೆಯ ಆರ್‌ಎಲ್‌ಎಸ್ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ಮೆಹಬೂಬಿ ಜಕಾತಿ 564 ಅಂಕ ಹಾಗೂ ಶಿವಾನಂದ ಕವಳಿಕಾಯಿ 564 ಅಂಕಗಳೊ0ದಿಗೆ ಪ್ರಥಮ, ಚೈತ್ರಾ ಎಲಿವಾಳ 562 ಅಂಕ ಪಡೆದು ದ್ವಿತೀಯ, ಸುಮಿತ್ರಾ ಸವದತ್ತಿ 558 ಅಂಕಗಳೊ0ದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸ್ನೇಹಾ ಎ. ದೊಡ್ಡಮನಿ 587 ಅಂಕಗಳೊAದಿಗೆ ಕಾಲೇಜಿಗೆ ಪ್ರಥಮ ಮತ್ತು ಜಿಲ್ಲೆಗೆ 6ನೇ ರ‍್ಯಾಂಕ್, ವೀಣಾ ಶಿರಗುಪ್ಪಿ 575 ಅಂಕ ಪಡೆದು ದ್ವಿತೀಯ, ಮಾದೇವಿ ವಾಲೀಕಾರ 570 ಅಂಕಗಳೊAದಿಗೆ ತೃತೀಯ ಸ್ಥಾನ ಪಡೆದಿದ್ದಾಳೆ.

ವಿಜ್ಞಾನ ವಿಭಾಗದಲ್ಲಿ ದುರ್ಗಾದೇವಿ ಬಳ್ಳಾರಿ 542 ಅಂಕಗಳೊ0ದಿಗೆ ಪ್ರಥಮ, ಶಿವರುದ್ರಪ್ಪ ಗುಡದೂರು 528 ಅಂಕ ಪಡೆದು ದ್ವಿತೀಯ, ಅಮನ್ ಜಿಗಳೂರ 522 ಅಂಕಗಳೊ0ದಿಗೆ ತೃತೀಯ ಸ್ಥಾನ ಪಡೆದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net