ಇಂದು ರಿತಿಕಾ ಕಾಂಪ್ಲೆಕ್ಸ್ ಶುಭಾರಂಭ

ritika complex
ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸ್ವಾಗತ ಗೋಪುರ ಬಳಿಯಲ್ಲಿರುವ ರಿತಿಕಾ ಕಾಂಪ್ಲೆಕ್ಸ್.
Published on

ಕೊಕ್ಕರ್ಣೆ: ಬ್ರಹ್ಮಾವರ-ಹೆಬ್ರಿ ಸಂಪರ್ಕಿಸುವ ಮುಖ್ಯ ರಸ್ತೆ ಸಮೀಪ ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸ್ವಾಗತ ಗೋಪುರ(ನೀಲಾವರ ಕ್ರಾಸ್)ಬಳಿ ನೂತನವಾಗಿ ನಿರ್ಮಿಸಿದ ರಿತಿಕಾ ಕಾಂಪ್ಲೆಕ್ಸ್ ಏ.29ರಂದು ಶುಭಾರಂಭಗೊಳ್ಳಲಿದೆ.

ಆ ಪ್ರಯುಕ್ತ ಪೂಜಾ ಕಾರ್ಯಕ್ರಮ, ಅನ್ನಸಂತರ್ಪಣೆ, ಸಂಜೆ ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ಧಿನಿ ದಶಾವತಾರ ಯಕ್ಷಗಾನ ಮಂಡಳಿಯಿಂದ ನೀಲಾವರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ರಿತಿಕಾ ಕಾಂಪ್ಲೆಕ್ಸ್ ಮಾಲೀಕ ಬಾಲಕೃಷ್ಣ ಬಿ.ಶೆಟ್ಟಿ ಮತ್ತು ದೀಪಾ ಬಿ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net