ನೆರೆ ಸಂತ್ರಸ್ತರ‌ ಕಾಳಜಿ ಕೇಂದ್ರದಲ್ಲಿ 19ಜನ ಗರ್ಭಿಣಿಯರು

IMG-20240729-WA0009.jpg
Published on

ತುರ್ತು ಆಸ್ಪತ್ರೆ ಚಿಕಿತ್ಸೆ ಸೌಲಭ್ಯ ಕಲ್ಪಿಸಿದ ಜಿಲ್ಲಾಡಳಿತ

ಬೆಳಗಾವಿ: ನದಿಗಳ ಪ್ರವಾಹ, ಧಾರಾಕಾರ ಮಳೆಗೆ ಜಲಾವೃತಗೊಂಡಿರುವ ಗ್ರಾಮಗಳಲ್ಲಿನ ಸಂತ್ರಸ್ತರಿಗಾಗಿ ರಾಜ್ಯ ಸರ್ಕಾರ ತೆಗೆದಿರುವ 38 ಕಾಳಜಿ ಕೇಂದ್ರಗಳಲ್ಲಿ 6160 ಜನರು ಆಶ್ರಮ ಪಡೆದುಕೊಂಡಿದ್ದಾರೆ. ಅವರಲ್ಲಿ 19ಜನ ಗರ್ಭಿಣಿಯರು ಇದ್ದಾರೆ.

ಈಗಾಗಲೇ ಸಂತ್ರಸ್ತರ ಕಾಳಜಿ ಕೇಂದ್ರಗಳಲ್ಲಿ ತುರ್ತು ಆರೋಗ್ಯ ಚಿಕಿತ್ಸಾ ಸೌಲಭ್ಯಗಳು, ತಜ್ಣ ವೈದ್ಯರನ್ನು ಜಿಲ್ಲಾಡಳಿತ ನಿಯೋಜಿಸಿದೆ. ಅಲ್ಲದೆ. ಸಂತ್ರಸ್ತರಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳ ತಂಡ ನಿಯೋಜನೆ ಮಾಡಿದೆ.

-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net