

ರಾಣೆಬೆನ್ನೂರ: ಮದುವೆಗೆ ಸರಿಯಾದ ವರ ಸಿಗಲಿಲ್ಲವೆಂದು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ಇಲ್ಲಿಯ ಮೃತ್ಯುಂಜಯ ನಗರದ ಉದ್ಯಾನದಲ್ಲಿ ಭಾನುವಾರ ನಡೆದಿದೆ.
ಮೃತ್ಯುಂಜಯ ನಗರದ ನಿವಾಸಿ ಸಂಜನಾ ರಾಜಶೇಖರ ನಾಯ್ಕ (30) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಈಕೆ ಬಿಇ ವ್ಯಾಸಂಗ ಮಾಡುತ್ತಿದ್ದಳು. ಎರಡು ತಿಂಗಳಿನಿಂದ ಅವಳಿಗೆ ಮದುವೆ ಮಾಡಬೇಕು ಎಂದು ವರಗಳನ್ನು ತೋರಿಸುತ್ತಿದ್ದರು. ಆದರೆ, ಯಾವ ವರಗಳು ಒಪ್ಪಿಗೆಯಾಗುತ್ತಿಲ್ಲ ಎಂದು ಬೇಸರ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ