ನಿವೃತ್ತ ಸರ್ಕಾರಿ ನೌಕರರ ಸಂದ ಸಭೆ

gan (14)
Published on

ಕುಂದಾಪುರ: ಕುಂದಾಪುರ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂದ ಸಭೆ ಕುಂದಾಪುರದ ಕುಂದೇಶ್ವರ ದೇವಸ್ಥಾನ ಸಭಾಭವನದಲ್ಲಿ ಶನಿವಾರ ನಡೆಯಿತು.

ಕುಂದಾಪುರದ ಪ್ರಸಿದ್ಧ ಮನೋರೋಗ ತಜ್ಞ ಡಾ.ಪ್ರಕಾಶ್ ತೋಳಾರ್ ಅವರು ಹಿರಿಯ ನಾಗರಿಕರಲ್ಲಿ ಕಂಡು ಬರುವ, ಮರೆವಿನ ರೋಗದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭ ಸಂದ ವತಿಯಿಂದ ಡಾ.ಪ್ರಕಾಶ್ ತೋಳಾರ್ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷ ವಸಂತ ಹೆಗ್ಡೆ, ಉಪಾಧ್ಯಕ್ಷ ಎ.ಮುತ್ತಯ್ಯ ಶೆಟ್ಟಿ, ಗೌರವಾಧ್ಯಕ್ಷ ವಕ್ವಾಡಿ ಭಾಸ್ಕರ್ ಶೆಟ್ಟಿ, ಗೌರವ ಸಲಹೆಗಾರ ವಕ್ವಾಡಿ ದಿನಕರ ಶೆಟ್ಟಿ, ವಾಜಿ ಅಧ್ಯಕ್ಷರುಗಳಾದ ಬಿ.ಭೋಜರಾಜ ಶೆಟ್ಟಿ, ಸಿ.ಎಚ್. ಜಗನ್ನಾಥ ಶೆಟ್ಟಿ, ಆಂತರಿಕ ಲೆಕ್ಕಪರಿಶೋಧಕ ಸಂಜೀವ ಮರಕಾಲ, ಖಜಾಂಚಿ ಎಚ್.ಸುಬ್ರಾಯ ಗಾಣಿಗ, ಕಾರ್ಯದರ್ಶಿ ರುವೀರ ಕೆ., ಜತೆ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net