

ಬ್ಯಾಡಗಿ: ತಾಲೂಕು ಹಳೇಶಿಡೇನೂರು ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನೆಹರು ಓಲೇಕಾರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವರಾಜ ಓಲೇಕಾರ ಅವರು ಶಾಸಕ ಬಸವರಾಜ ಶಿವಣ್ಣನವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಶಿಕ್ಷಣಾಕಾರಿ ಎಸ್.ಜಿ. ಕೋಟಿ, ಬಿಆರ್‌ಸಿ ಎಸ್.ಎ.ಹುಲ್ಲಾಳ, ಗ್ರಾ.ಪಂ. ಅಧ್ಯಕ್ಷೆ ಸಾಬೀರಾಬಿ ಅರಳೀಕಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎನ್.ಪಮ್ಮಾರ, ಪ್ರಾಚಾರ್ಯ ಎಸ್.ಟಿ. ಬೆನ್ನೂರು, ಚನ್ನಬಸಣ್ಣ ಹುಲ್ಲತ್ತಿ, ದಾನಪ್ಪ ಚೂರಿ, ಮಂಜಪ್ಪ ಯಾಲಕ್ಕಿ ಇತರರಿದ್ದರು.