ಹಿರಿಯ ನೌಕರರಿಗೆ ಸನ್ಮಾನ

Respect for senior employees
ವಿಜಯಪುರದ ಎನ್‌ಜಿಒ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಹಿರಿಯ ನೌಕರರನ್ನು ಸನ್ಮಾನಿಸಲಾಯಿತು. ಬುರಣಾಪುರದ ಯೋಗೇಶ್ವರ ಮಾತಾ, ಡಾ.ವಿರುಪಾಕ್ಷ ದೇವರು, ಎಸ್.ಪಿ. ಬಿರಾದಾರ (ಕಡ್ಲೇವಾಡ) ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಎನ್‌ಜಿಒ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ 75 ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ನೌಕರರಿಗಾಗಿ ಸನ್ಮಾನ ಸಮಾರಂಭ ನಡೆಯಿತು.

ಬುರಣಾಪುರದ ಯೋಗೇಶ್ವರ ಮಾತಾ ಹಾಗೂ ಗೊರನಾಳ ಓಂಕಾರಮಠದ ಡಾ.ವಿರುಪಾಕ್ಷ ದೇವರು ಸಾನ್ನಿಧ್ಯ ವಹಿಸಿದ್ದರು. ಎಸ್.ಪಿ. ಬಿರಾದಾರ (ಕಡ್ಲೇವಾಡ) ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ಸಂತೋಷ ಎಸ್. ಕುಂದರ ಉದ್ಘಾಟನೆ ನೆರವೇರಿಸಿದರು.

ಪ್ರಾಂಶುಪಾಲ ವೈ.ಬಿ. ಪಟ್ಟಣಶೆಟ್ಟಿ ಉಪನ್ಯಾಸ ನೀಡಿದರು. ಎಂ.ಎನ್. ದಿಂಡೂರ, ಎಸ್.ಪಿ. ಬಿರಾದಾರ, ಮಲ್ಲಿಕಾರ್ಜುನ ಭೃಂಗಿಮಠ, ಹಿರೇಕುರಬರ ಡಿ.ಬಿ, ನಾಗೇಶ ಡೋಣೂರ, ಎಸ್.ವೈ. ಖ್ಯಾಕೋಡ ಮತ್ತಿತರರಿದ್ದರು. ಜಿ.ಜಿ. ಪಂಚಾಳ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net