ಸತ್ಪ್ರಜೆಗಳಾಗಿ ಸರ್ವರನ್ನೂ ಗೌರವಿಸಿ

ಅಳವಂಡಿ ಸಮೀಪದ ನೀರಲಗಿ ಸಹಿಪ್ರಾ ಶಾಲೆಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು. ಶಿಕ್ಷಕರಾದ ಅಂದಪ್ಪ, ಕೃಷ್ಣಪ್ಪ, ಮಲ್ಲಪ್ಪ, ಹನುಮಂತಪ್ಪ, ನೇತ್ರಾವತಿ, ವಿಜಯಲಕ್ಷ್ಮೀ, ಆಶಾಬೀ ಇತರರಿದ್ದರು.
ಅಳವಂಡಿ ಸಮೀಪದ ನೀರಲಗಿ ಸಹಿಪ್ರಾ ಶಾಲೆಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು. ಶಿಕ್ಷಕರಾದ ಅಂದಪ್ಪ, ಕೃಷ್ಣಪ್ಪ, ಮಲ್ಲಪ್ಪ, ಹನುಮಂತಪ್ಪ, ನೇತ್ರಾವತಿ, ವಿಜಯಲಕ್ಷ್ಮೀ, ಆಶಾಬೀ ಇತರರಿದ್ದರು.
Published on

ಅಳವಂಡಿ: ಸವಿತಾ ಮಹರ್ಷಿಗಳು ಸಮಾನತೆ, ಸಾಮಾಜಿಕ ನ್ಯಾಯ, ವಿದ್ಯಾಭ್ಯಾಸದ ಮಹತ್ವ, ಧಾರ್ಮಿಕ ಸಹಿಷ್ಣುತೆ ಮತ್ತು ಸಾಮಾಜಿಕ ಸೇವೆಗಳ ಬಗ್ಗೆ ಸಂದೇಶ ನೀಡಿದ್ದಾರೆ ಎಂದು ಶಿಕ್ಷಕ ಅಂದಪ್ಪ ಹಾರೋಗೇರಿ ಹೇಳಿದರು.

ಸಮೀಪದ ನೀರಲಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹರ್ಷಿ ಅವರ ಆದರ್ಶಗಳನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಸತ್ಪ್ರಜೆಗಳಾಗಿ ಸರ್ವರನ್ನು ಗೌರವಿಸಬೇಕು ಎಂದರು. ಶಿಕ್ಷಕರಾದ ಕೃಷ್ಣಪ್ಪ ತಳಕಲ್, ಮಲ್ಲಪ್ಪ ಕುರಿ, ಹನುಮಂತಪ್ಪ ಕಟಾಂಬ್ಲಿ, ನೇತ್ರಾವತಿ ಆನಂದಳ್ಳಿ, ವಿಜಯಲಕ್ಷ್ಮೀ ಮಳ್ಳಪ್ಪನವರ, ಆಶಾಬೀ ಹಡಗಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net