ರೇಷ್ಮಾ ಹಾನಗಲ್ ಹೊನ್ನಾಳಿ ಉಪವಿಭಾಗಾಧಿಕಾರಿ

Reshma Hangal, Honnali ac
Published on

ಹೊನ್ನಾಳಿ: ಹೊನ್ನಾಳಿ ಉಪವಿಭಾಗಾಧಿಕಾರಿಯಾಗಿ ರೇಷ್ಮಾ ಹಾನಗಲ್ ನೇಮಕಗೊಂಡಿದ್ದಾರೆ.

ರೇಷ್ಮಾ ಅವರು ಬೆಳಗಾವಿ ನಗರಾಭಿವೃದ್ಧಿಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಲ್ಲಿಂದ ವರ್ಗಾವಣೆಗೊಂಡಿರುವ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರಿಗೆ ಸ್ಥಳ ತೋರಿಸಲಾಗಿಲ್ಲ.

2013ರಲ್ಲಿ ಶಾಸಕರಾಗಿದ್ದ ಡಿ.ಜಿ.ಶಾಂತನಗೌಡ ಅವರ ಅವಧಿಯಲ್ಲಿ ರೇಷ್ಮಾ ಹಾನಗಲ್ ಅವರು ಹೊನ್ನಾಳಿ ತಹಸೀಲ್ದಾರ್ ಆಗಿದ್ದರು. ಈಗ ಮತ್ತೆ ಶಾಸಕ ಡಿ.ಜಿ.ಶಾಂತನಗೌಡ ಅವರ ಅವಧಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net