

ಕಲಘಟಗಿ: ತಾಲೂಕಿನ 28 ಗ್ರಾಮ ಪಂಚಾಯಿತಿಗಳಿಗೆ ಮುಂದಿನ ಎರಡೂವರೆ ವರ್ಷ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಪಟ್ಟಣದ ಗುಡ್‌ನ್ಯೂಸ್ ಕಾಲೇಜು ಸಭಾಭವನದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ಬುಧವಾರ ಪ್ರಕಟಿಸಲಾಯಿತು.
ವಿವರ: ದುಮ್ಮವಾಡ ಗ್ರಾ.ಪಂ. ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ. ಗಂಬ್ಯಾಪುರ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪ.ಜಾತಿ ಮಹಿಳೆ. ಗಳಗಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ.ವರ್ಗ-1. ಮುತ್ತಗಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ. ಕುರವಿನಕೊಪ್ಪ ಅಧ್ಯಕ್ಷ-ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ.
ದೇವಲಿಂಗಿಕೊಪ್ಪ ಅಧ್ಯಕ್ಷ-ಪ್ರ.ವರ್ಗ-1, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಜಿ.ಬಸವನಕೊಪ್ಪ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ.ಜಾತಿ. ಬೇಗೂರ ಅಧ್ಯಕ್ಷ-ಪ.ಜಾತಿ, ಉಪಾಧ್ಯಕ್ಷ-ಪ್ರ.ವರ್ಗ-1 ಮಹಿಳೆ. ಹಿರೇಹೊನ್ನಿಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಮಿಶ್ರಿಕೋಟಿ ಗ್ರಾಪಂ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಉಗ್ನಿಕೇರಿ ಗ್ರಾಪಂ ಅಧ್ಯಕ್ಷ-ಪ.ಜಾತಿ ಮಹಿಳೆ, ಉಪಾಧ್ಯಕ್ಷ-ಪ್ರ.ವರ್ಗ-1.
ಗಂಜಿಗಟ್ಟಿ ಅಧ್ಯಕ್ಷ-ಪ.ಜಾತಿ ಮಹಿಳೆ, ಉಪಾಧ್ಯಕ್ಷ-ಪ್ರ.ವರ್ಗ-2 ಮಹಿಳೆ. ಬೊಗೇನಾಗರಕೊಪ್ಪ ಅಧ್ಯಕ್ಷ-ಪ್ರ.ವರ್ಗ-2 ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ. ಸುರಶೆಟ್ಟಿಕೊಪ್ಪ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ. ಜಿ.ಹುಲಿಕಟ್ಟಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ್ರ.ವರ್ಗ 1. ತಬಕದಹೊನ್ನಿಹಳ್ಳಿ ಅಧ್ಯಕ್ಷ-ಪ್ರ.ವರ್ಗ-1, ಉಪಾಧ್ಯಕ್ಷ-ಪ.ಪಂಗಡ ಮಹಿಳೆ. ಬೀರವಳ್ಳಿ ಅಧ್ಯಕ್ಷ-ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ.
ಮುಕ್ಕಲ ಅಧ್ಯಕ್ಷ-ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ. ಬೆಲವಂತರ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ. ಜಿನ್ನೂರ ಅಧ್ಯಕ್ಷ-ಪ್ರ.ವರ್ಗ-1, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಮಡಕಿಹೊನ್ನಿಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ದಾಸ್ತಿಕೊಪ್ಪ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪ್ರ.ವರ್ಗ-1 ಮಹಿಳೆ. ಬಮ್ಮಿಗಟ್ಟಿ ಗ್ರಾಪಂ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪ್ರ.ವರ್ಗ-1 ಮಹಿಳೆ.
ತಾವರಗೆರೆ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪ್ರ.ವರ್ಗ-1 ಮಹಿಳೆ. ಸಂಗಮೇಶ್ವರ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಸುಳಿಕಟ್ಟಿ ಅಧ್ಯಕ್ಷ-ಪ.ಪಂಗಡ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ.ದೇವಿಕೊಪ್ಪ ಅಧ್ಯಕ್ಷ-ಪ್ರ.ವರ್ಗ-2, ಉಪಾಧ್ಯಕ್ಷ-ಪ.ಜಾತಿ ಮಹಿಳೆ. ತಂಬೂರ ಅಧ್ಯಕ್ಷ-ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ-ಪ್ರ.ವರ್ಗ-2 ಮೀಸಲಾತಿ ನಿಗದಿಗೊಳಿಸಲಾಗಿದೆ.