ಹುಬ್ಬಳ್ಳಿ ತಾಲೂಕಿನ ಗ್ರಾಪಂಗಳಿಗೆ ಮೀಸಲಾತಿ ನಿಗದಿ

Published on

ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯಿತಿಗಳಿಗೆ 2020ರ ಸಾರ್ವತ್ರಿಕ ಚುನಾವಣೆಯ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮಿಸಲಾತಿಗಳನ್ನು ತಂತ್ರಾಂಶಗಳ ಮೂಲಕ ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ನಿಗದಿ ಪಡಿಸಲಾಯಿತು.

ಬ್ಯಾಹಟ್ಟಿ ಗ್ರಾಪಂ ಅಧ್ಯಕ್ಷ ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ ಪ್ರ.ವರ್ಗ-2 ಮಹಿಳೆ, ಸುಳ್ಳ ಗ್ರಾಪಂಗೆ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕುಸುಗಲ್ ಗ್ರಾಪಂಗೆ ಅಧ್ಯಕ್ಷ ಪ್ರ.ವರ್ಗ-2 ಮಹಿಳೆ, ಉಪಾಧ್ಯಕ್ಷ-ಪ್ರ.ವರ್ಗ-1 ಮಹಿಳೆ, ಹೆಬಸೂರ ಗಾಪಂಗೆ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕಿರೇಸೂರ ಗ್ರಾಪಂಗೆ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಇಂಗಳಹಳ್ಳಿ ಗ್ರಾಪಂಗೆ ಅಧ್ಯಕ್ಷ ಪ.ಪಂಗಡ ಮಹಿಳೆ, ಉಪಾಧ್ಯಕ್ಷ ಪ್ರ.ವರ್ಗ-1, ಕೋಳಿವಾಡ ಗ್ರಾಪಂ ಅಧ್ಯಕ್ಷ ಪ್ರ.ವರ್ಗ-1, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಉಮಚಗಿ ಗ್ರಾಪಂ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪ್ರ.ವರ್ಗ -1, ಶಿರಗುಪ್ಪಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಮಂಟೂರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಬಂಡಿವಾಡ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ.ಜಾತಿ ಮಹಿಳೆ, ಹಳ್ಯಾಳ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ.ಪಂಗಡ ಮಹಿಳೆ, ಅದರಗುಂಚಿ ಅಧ್ಯಕ್ಷ ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ನೂಲ್ವಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪ್ರ.ವರ್ಗ-1, ಛಬ್ಬಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ್ರ.ವರ್ಗ-1 ಮಹಿಳೆ, ಶರೇವಾಡ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಬು.ಅರಳಿಕಟ್ಟಿ ಅಧ್ಯಕ್ಷ ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ವರೂರು ಅಧ್ಯಕ್ಷ ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಅಗಡಿ ಅಧ್ಯಕ್ಷ ಪ.ಜಾತಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕರಡಿಕೊಪ್ಪ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ.ವರ್ಗ-1 ಮಹಿಳೆ, ಬೆಳಗಲಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ್ರ.ವರ್ಗ-2, ಕಟ್ನೂರ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಅಂಚಟಗೇರಿ ಅಧ್ಯಕ್ಷ ಪ್ರ.ವರ್ಗ-1, ಉಪಾಧ್ಯಕ್ಷ ಸಾಮಾನ್ಯ, ಚನ್ನಾಪೂರ ಅಧ್ಯಕ್ಷ ಪ.ಜಾತಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ರಾಯನಾಳ ಅಧ್ಯಕ್ಷ ಪ್ರ.ವರ್ಗ-2 , ಉಪಾಧ್ಯಕ್ಷ ಪ್ರ.ವರ್ಗ-1 ಮಹಿಳೆ, ದೇವರಗುಡಿಹಾಳ ಅಧ್ಯಕ್ಷ-ಪ್ರ.ವರ್ಗ-1, ಉಪಾಧ್ಯಕ್ಷ-ಪ.ಜಾತಿ ಮೀಸಲಾತಿಯನ್ನು ನಿಗದಿಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net