ಕುಷ್ಟಗಿ-ಘಟಪ್ರಭಾವರೆಗೆ ರೈಲು ಮಾರ್ಗ ನಿರ್ಮಾಣಕ್ಕೆ ಮನವಿ

MANAVI
Published on

ನರಗುಂದ: ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ ಘಟಪ್ರಭಾವರೆಗೆ ನೂತನ ರೈಲು ಮಾರ್ಗ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ನರಗುಂದದಲ್ಲಿ ರೈಲ್ವೆ ಹೋರಾಟ ಸಮಿತಿ ಸದಸ್ಯರು ಶನಿವಾರ ಮನವಿ ಸಲ್ಲಿಸಿದರು. ರಾಘವೇಂದ್ರ ಗುಜಮಾಗಡಿ, ಚನ್ನು ನಂದಿ, ಮಾರುತಿ ಬೋಸಲೆ, ಮಹೇಶಗೌಡ ಪಾಟೀಲ, ಜೆ.ಆರ್.ಕದಂ, ನಭಿಸಾಬ ಕಿಲ್ಲೇದಾರ, ವೀರಣ್ಣ ಸೊಪ್ಪಿನ, ರಾಜು ಹುರಳಿ, ಗೌಸ್ ತಾಲೀಮನವರ, ಕಾರ್ತಿಕ ಚೌಧರಿ, ವಿಠಲ ಮುಧೋಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net