

ಹುಬ್ಬಳ್ಳಿ : ಇಲ್ಲಿನ ಜೈಂಟ್ಸ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯ ಅಧ್ಯ ಪಿ.ಎ.ಊಟವಾಲೆ ಮಾತನಾಡಿ, ಭಾರತೀಯರಾದ ನಾವೆಲ್ಲ ಒಂದೇ ಕುಟುಂಬದಂತೆ ಎಂದರು.
ಅತಿಥಿಯಾಗಿದ್ದ ಯೋಧ ಸುಬೇದಾರ ಮೇಜರ್ ಬಲವಂತ ಸಿಂಗ್ ಮಾತನಾಡಿ, ವಿದ್ಯಾಥಿರ್ಗಳಲ್ಲಿ ದೇಶದ ಬಗ್ಗೆ ಅಭಿಮಾನ ಇರಬೇಕು. ಇಂದಿನ ಮಕ್ಕಳೇ ಭವಿಷ್ಯದ ನಾಯಕರು ಎಂದು ಹೇಳಿದರು.
ಯೋಧರಾದ ಸುಬೇದಾರ ರಾಜೇಶ ಕುಮಾರ ಹಾಗೂ ಹವಾಲ್ದಾರ ಸುನೀಲ ಚೌದರಿ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಕಾರ್ಯದಶಿರ್ ವಿಜಯ ಕುಲಕಣಿರ್, ಮಾಜಿ ಅಧ್ಯ ಜಿ.ಎಸ್.ನಾಯ್ಕ, ಡಾ. ಎಸ್.ಆರ್. ಹನುಮರಡ್ಡಿ, ವಸಂತ ನಾಯ್ಕ, ಅಶೋಕ ವಕ್ಕುಂದ, ಡಾ. ಮಿಲಂದ ಗಲಗಲಿ, ಆಡಳಿತಾಧಿಕಾರಿ ಉಮಾ ಪಾಟೀಲ, ಪ್ರಾರ್ಚಾರ್ಯ ಬಸವರಾಜ ಚಟ್ನಿ ಹಾಗೂ ಇತರರು ಇದ್ದರು.