ಪಾಕಿಸ್ತಾನಕ್ಕೆ ಪ್ರತ್ಯುತ್ತರ

20Savadatti1a
Published on

ಸವದತ್ತಿ: ಪಟ್ಟಣದಲ್ಲಿ ಮಂಗಳವಾರ ಬೃಹತ್ ತಿರಂಗಾ ಯಾತ್ರೆ ಜರುಗಿತು. ಮುಖಂಡ ವಿರೂಪಾಕ್ಷ ಮಾಮನಿ ಮಾತನಾಡಿ, ಆಪರೇಷನ್ ಸಿಂಧೂರ ಕಾರ್ಯಾಚರಣೆ ಮಾಡಿ ಪ್ರಪಂಚಕ್ಕೆ ಭಾರತದ ಶಕ್ತಿ ಅರಿವು ಮಾಡಿಕೊಡಲಾಗಿದೆ ಎಂದರು.

ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿದರು. ಚಿದಂಬರೇಶ್ವರ ಮಠದ ನಟೇಶ ದೀಕ್ಷಿತ್, ಶಿಂದೋಗಿಯ ವೀರಯ್ಯ ಶಾಸೀ, ರತ್ನಾ ಮಾಮನಿ, ಡಾ ನಯನಾ ಭಸ್ಮೆ, ಜಗದೀಶ ಶಿಂತ್ರಿ, ಬಸವರಾಜ ಪುಟ್ಟಿ, ನರಸಿಂಹ ಕುಲಕರ್ಣಿ, ಈರಣ್ಣ ಚಂದರಗಿ, ಪಂಚನಗೌಡ ದ್ಯಾಮನಗೌಡರ, ಶಂಕರ ವನ್ನೂರ, ಮಹಾದೇವಪ್ಪ ವೆಂಕನಕೊಪ್ಪ, ಕುಮಾರ ಹಿರೇಮಠ, ಬಸವರಾಜ ಕಾರದಗಿ, ಎ್.ಎಸ್. ಸಿದ್ದನಗೌಡರ, ಸಿ.ವಿ. ಸಂಬಯ್ಯನಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net