

ಕುಡಚಿ: ಸಹ-ಕಾ-ರಿ ಸಂ--ಗ-ಳ-ಲ್ಲಿ ಶೂ-ನ್ಯ ಬಡ್ಡಿ-ದ-ರ-ದಲ್ಲಿ ಸಿಗು-ವ ಸಾಲಸೌಲ-ಭ್ಯ-ದ ಸದ್ಬಳ-ಕೆ-ಯಿಂದ -ಆ-ರ್ಥಿ-ಕ-ವಾ-ಗಿ ಸದೃಢರಾಗ-ಬೇಕು ಎಂದು ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿ-ದ-ರು.
ಸಮೀ-ಪ-ದ ಖೇಮಲಾಪುರ ಗ್ರಾಮದ ಜನತಾ ವಿವಿಧೋದೆಟಛೀಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದಲ್ಲಿ ಹೊಸ ಸದಸ್ಯರಿಗೆ ಶೂ-ನ್ಯ ಬಡ್ಡಿ ಯೋಜನೆಯ-ಡಿ
ಸೋಮ-ವಾ-ರ 4.5 ಕೋಟಿ ರೂ. ಸಾಲ ವಿತ-ರಿ-ಸಿ ಮಾತ-ನಾ-ಡಿ-ದ-ರು. ಇಲ್ಲಿಯ ವ-ರೆ-ಗೆ ಸಂಕ್ಕೆ 12.7 ಕೋಟಿ ರೂ. ರೈತರಿಗೆ ಸಾಲ ನೀಡಲಾಗಿದೆ. ಕಡಿಮೆ ಬಡ್ಡಿಯಲ್ಲಿ ಟ್ರಾಕ್ಟರ್, ಪೈಪ್-ಲೈ-ನ್, ಹೈನುಗಾರಿಗೆ ಸಾಲವನ್ನು ನೀಡಲಾಗಿದೆ. ಸಕಾ-ಲ-ಕ್ಕೆ ಸಾಲ ಮರು- ಪಾ-ವ-ತಿ-ಸಿ ಸಹ-ಕ-ರಿ-ಸ-ಬೇ-ಕು ಎಂದ-ರು.
ಖೇಮಲಾಪುರ -ಪಿ-ಕೆ-ಪಿ- ಎ-ಸ್ ಅಧ್ಯ-ಕ್ಷ ಮಹಾದೇವ ಕಡಕಬಾವಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಸಾಹೇಬ ಕುಲಗೂಡೆ ಎಕ-ರೆ-ಗೆ 40 ಲಕ್ಷ
ರೂ. ಸಾಲ ಮಂಜೂರು ಮಾಡಿದ್ದಾರೆ ಎಂದು ತಿಳಿ-ಸಿ-ದ-ರು. ಬಿಡಿಸಿಸಿ ಬ್ಯಾಂ-ಕ್ ತಾಲೂಕು ನಿಯಂತ್ರಣಾಧಿಕಾರಿ ಶಿವಾನಂದ ಪಾಟೀಲ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ಹಾರೂಗೇರಿ ಶಾಖೆ ವ್ಯವಸ್ಥಾಪಕ ಮಲ್ಲಿನಾಥ ಸವದಿ, ಬ್ಯಾಂಕ್ ನಿರೀಕ್ಷಕ ಮಹಾಲಿಂಗ ಮರಡಿ, ಸಂದ ಅಧ್ಯಕ್ಷ ಮಹಾದೇವ ಖಡಕಬಾವಿ ಇತ-ರ-ರಿ-ದ್ದ-ರು.