

ಬೈಲಕುಪ್ಪೆ : ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಪಂ ವ್ಯಾಪ್ತಿಯ ಚಿಕ್ಕ ಹೊನ್ನೂರು ಹೊನ್ನೂರಪ್ಪನ ಬೆಟ್ಟದ ಸಮೀಪ ಅಪಾಯಕ್ಕೆ ಆಹ್ವಾನ ನೀಡುವಂತಿದ್ದ ವಿದ್ಯುತ್ ಕಂಬ ದುರಸ್ತಿ ಕಾರ್ಯ ಶನಿವಾರ ನಡೆಯಿತು.
ಸಾರ್ವಜನಿಕರ ದೂರಿನ ಮೇರೆಗೆ ಎಚ್ಚೆತ್ತ ಕೊಪ್ಪ ಸೆಸ್ಕ್ ಜೆಇ ಸುನೀಲ್ ಯಾದವ್, ಸಿಬ್ಬಂದಿ ಧರಣೇಶ್ ಸ್ಥಳಕ್ಕೆ ತೆರಳಿ ವಾಲಿದ್ದ ಕಂಬ ಪರಿಶೀಲಿಸಿ, ಬಳಿಕ ದುರಸ್ತಿಪಡಿಸಿದರು.
a