ರೇಣುಕಾಪುರ ಶಾಲೆ ಮಕ್ಕಳಿಗೆ ಗೆಲುವು

CLK KREEDE 07
Published on

ಚಳ್ಳಕೆರೆ: ನಗರದಲ್ಲಿ ಗುರುವಾರ ಆಯೋಜಿಸಿದ್ದ ತಳಕು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ರೇಣುಕಾಪುರ ಶಾಲಾ ಮಕ್ಕಳು ವಿವಿಧ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ.

100 ಮೀಟರ್ ಓಟದಲ್ಲಿ ಭಾಗ್ಯಮ್ಮ ದ್ವಿತೀಯ, ಗುಂಡು ಎಸೆತದಲ್ಲಿ ಪ್ರಿಯಾಂಕಾ ದ್ವಿತೀಯ, 400 ಮೀಟರ್ ಓಟದಲ್ಲಿ ಪ್ರಿಯದರ್ಶಿನಿ ತೃತೀಯ, ರಿಲೇ ಓಟದಲ್ಲಿ ಅನಿತಾ ಸಂಗಡಿಗರು ದ್ವಿತೀಯ ಸ್ಥಾನ ಸೇರಿ ಪಡೆದಿದ್ದಾರೆ.

ಮುಖ್ಯಶಿಕ್ಷಕ ಪಿ.ಮಾರಣ್ಣ, ಇ.ಟಿ. ಹನುಮಣ್ಣ, ಕೆ.ಎಸ್. ಪುಷ್ಪಲತಾ, ಜೆ.ರಾಜು, ಟಿ. ಸಿರಿಯಣ್ಣ, ಮಂಜಣ್ಣ, ಮಲ್ಲೇಶಪ್ಪ, ಜ್ಯೋತಿ, ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net