ಯಲ್ಲಮ್ಮ ಪಲ್ಲಕ್ಕಿ ಉತ್ಸವ

IMG-20250213-WA0004-1_1-2.jpg
Published on

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿ ಶ್ರೀ ರೇಣುಕಾ ಎಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಮೋಹನ ಗುರುಸ್ವಾಮಿ ಅವರ ಸಾನ್ನಿಧ್ಯದಲ್ಲಿ ನೆರವೇರಿತು.

ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರ, ರಾಜು ಕಾಳೆ, ಜಯತೀರ್ಥ ಕಟ್ಟಿ, ಕಲಂದರ್ ಮುಲ್ಲಾ, ವೆಂಕಟೇಶ ಚಚಡಿ ಉತ್ಸವಕ್ಕೆ ಚಾಲನೆ ನೀಡಿದರು.

ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಸದಸ್ಯರು, ಗುರು ಹಿರಿಯರು, ರಾಜು ಬಿಲಾನಾ, ತೋಟಪ್ಪ, ದುರ್ಗಪ್ಪ ಮುದ್ದಿ, ಸಂಜು ಜಂಗಲಿ, ಫಕೀರಪ್ಪ ಶ್ರಾವಣಾ, ಹರೀಶ್ ಜಂಗಲಿ, ಮಂಜುನಾಥ್ ಬ್ಯಾಡಗಿ, ಕಿಶನ್ ಬಿಲಾನಾ, ಗೀತಾ ಮುದ್ದಿ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net