ಅಳ್ನಾವರ: ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಸ್ಮತಿ ದಿನ ಆಚರಿಸಲಾಯಿತು. ಮುಖ್ಯಾಧಿಕಾರಿ ಪ್ರಕಾಶ ಮಗದುಮ, ಎಂ.ಬಿ. ಬೆಂತೂರ, ನಾಗರಾಜ ಗುರ್ಲಹೊಸೂರ, ಛಗನ ಪಟೇಲ ಇತರರು ಇದ್ದರು.