ಅರಳಕುಪ್ಪೆಯಲ್ಲಿ ಪುನೀತ್ ಸ್ಮರಣೆ

ಪಾಂಡವಪುರ ತಾಲೂಕಿನ ಅರಳಕುಪ್ಪೆಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಅಚರಿಸಲಾಯಿತು. ಎ.ಆರ್.ಹರೀಶ್, ಸಚಿನ್, ಪ್ರವೀಣ್ ಇತರರು ಇದ್ದರು.
ಪಾಂಡವಪುರ ತಾಲೂಕಿನ ಅರಳಕುಪ್ಪೆಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಅಚರಿಸಲಾಯಿತು. ಎ.ಆರ್.ಹರೀಶ್, ಸಚಿನ್, ಪ್ರವೀಣ್ ಇತರರು ಇದ್ದರು.
Published on

ಪಾಂಡವಪುರ: ಬೆಳದಿಂಗಳ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ಸ್ ವತಿಯಿಂದ ತಾಲೂಕಿನ ಅರಳಕುಪ್ಪೆ ಗ್ರಾಪಂ ಕಚೇರಿ ಮುಂಭಾಗ ನಟ ದಿ.ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.

ಬಳಗದ ಅಧ್ಯಕ್ಷ ಎ.ಆರ್.ಹರೀಶ್ ಮಾತನಾಡಿ, ಬಾಲ ನಟನಾಗಿ ಸಿನಿಮಾ ರಂಗ ಪ್ರವೇಶಿಸಿದ ಪುನೀತ್ ರಾಜ್‌ಕುಮಾರ್ ಅವರು ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುವ ಜತೆಗೆ ತಮ್ಮ ಮಾನವೀಯ ಗುಣಗಳಿಂದ ಅಪಾರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.

ಬಳಗದ ಸಂಚಾಲಕ ಸಚಿನ್, ಸದಸ್ಯರಾದ ಜಯರಾಮು, ಅರುಣೇಶ, ಸಿದ್ದೇಗೌಡ, ಪ್ರವೀಣ್, ರಾಕೇಶ್, ಪಾಪಣ್ಣ, ಗಿರೀಶ್, ಲೋಚನ್, ಕಿರಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net