‘ಬೆಳ್ಳಿ ಚುಕ್ಕಿ’ ಕೃತಿ ಬಿಡುಗಡೆ

IMG-20221228-WA0008
Published on

ಮೈಸೂರು: ನವಪರ್ವ ಫೌಂಡೇಷನ್ ವತಿಯಿಂದ ಸೋಮವಾರ ರಾಜ್ಯಮಟ್ಟದ ಕವಿ ಕಾವ್ಯ ಸಮಾಗಮ ಸಮಾರಂಭ ನರವೇರಿತು.

ಈ ವೇಳೆ ಫೌಂಡೇಷನ್‌ನ ಅಧ್ಯಕ್ಷ ಕೆ.ಎಸ್.ಮುರಳೀಧರ್ ರಚನೆಯ ‘ಬೆಳ್ಳಿ ಚುಕ್ಕಿ’ ಕೃತಿಯನ್ನು ಮೈಸೂರಿನ ಅಂತಾರಾಷ್ಟ್ರೀಯ ಕ್ರೀಡಾಪಟು ಎಂ.ಯೋಗೇಂದ್ರ ಲೋಕಾರ್ಪಣೆ ಮಾಡಿದರು.

ನಾಯಕ ನಟ ಸಾರ್ಮಾಟ್ ಪ್ರೀತಂ, ನಿರ್ದೇಶಕ ತನ್ಮಯಿ ಸೂರ್ಯ, ಫೌಂಡೇಶನ್ ಉಪಾಧ್ಯಕ್ಷರಾದ ಮೀನಾ ನಾಗರಾಜ್, ಸಾಹಿತಿ ಹರಿನರಸಿಂಹ ಉಪಾಧ್ಯಾಯ, ಖಳನಾಯಕ ಕಿರಣ್, ನಾಗರಾಜ್, ಮಂಜುಳಾ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net