

ಧಾರವಾಡ: ನಗರದ ಪ್ರೊ. ಎಸ್.ಸಿ. ಪಾಟೀಲ ಆರ್ಟ್ ಗ್ಯಾಲರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಕಲಾವಿದ ಪ್ರೊ. ಸಿ.ಎಸ್. ಪಾಟೀಲ ರಚನೆಯ "ಕರ್ನಾಟಕದ ದೃಶ್ಯಕಲಾ ಧೀಮಂತರು' ಕೃತಿಯನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯ ಪ.ಸ. ಕುಮಾರ ಬಿಡುಗಡೆಗೊಳಿಸಿದರು. ಡಾ. ಬಸವರಾಜ ಕಲೆಗಾರ, ಮಾರುತಿ ಬಿ., ಎಂ.ಎಸ್. ಚೌಧರಿ, ಕರಿಯಪ್ಪ ಹಂಚಿನಮನಿ, ಶಾಂತಾ ಕೊಲ್ಲಿ, ಡಾ. ಬಿ.ಎಂ. ಪಾಟೀಲ, ಇತರರು ಇದ್ದರು.