ಕಾದಂಬರಿಗಳ ಬಿಡುಗಡೆ 31ರಂದು

IMG-20240826-WA0001
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರಾಷ್ಟ್ರೋತ್ಥಾನ ಬಳಗದಿಂದ ಚಂದ್ರಶೇಖರ ಆಜಾದ್ ಜೀವನ ಆಧಾರಿತ ಅಜೇಯ' ಹಾಗೂ ವಾಸುದೇವ ಬಲವಂಥ ಫಡಕೆ ಜೀವನ ಆಧಾರಿತಅದಮ್ಯ' ಕಾದಂಬರಿಗಳ ಬಿಡುಗಡೆ ಸಮಾರಂಭವನ್ನು ಆ. 31ರಂದು ಸಂಜೆ 5.30ಕ್ಕೆ ಇಲ್ಲಿನ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ. ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಕಾದಂಬರಿಗಳ ಕುರಿತು ಮಾತನಾಡುವರು. ಅಶೋಕ ಸೋನಕರ, ಚಂದ್ರಕಾAತ ಬೆಲ್ಲದ ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net