ಹಂಗಾರಕಟ್ಟೆ ಶಾಲೆ ಹಳೇ ವಿದ್ಯಾರ್ಥಿ ಸಂಘ ಪುನಾರಚನೆ

kota
Published on

ಕೋಟ: ಹಂಗಾರಕಟ್ಟೆ (ದೂಳಂಗಡಿ)ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿ ಸಂಘದ ಪುನರ್ ರಚನೆ ಕುರಿತು ಸಭೆ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಜರುಗಿತು. ನೂತನ ಅಧ್ಯಕ್ಷರಾಗಿ ಪ್ರಣೀತಾ ಶೆಟ್ಟಿ, ಉಪಾಧ್ಯಕ್ಷರಾಗಿ ಆನಂದ ಗಾಣಿಗ, ಕೋಶಾಧಿಕಾರಿಯಾಗಿ ವಿಶ್ವನಾಥ್ ಅಲ್ಸೆ ಹಾಗೂ ಕಾರ್ಯದರ್ಶಿಯಾಗಿ ಶಾಲಾ ಮುಖ್ಯಶಿಕ್ಷಕಿ ಪ್ರೆಸಿಲ್ಲಾ ಆಯ್ಕೆಯಾದರು.

ಕೋಶಾಧಿಕಾರಿಯಾಗಿ ವಿಶ್ವನಾಥ ಅಲ್ಸೆ, ಗೌರವ ಸಲಹೆಗಾರರಾಗಿ ಸುಧರ್ಮಾ ರಾವ್, ಶೇಖರ್ ಮೆಂಡನ್, ಶಮ್ಮಿ ಜೀವನ್ ಶೆಟ್ಟಿ, ಗೀತಾ ಶೆಟ್ಟಿ, ಶೇಖರ್ ಪೂಜಾರಿ, ಹರ್ಷವರ್ಧನ ರಾವ್, ಜ್ಞಾನೇಶ್ವರಿ ಕಲ್ಕೂರ, ಸುರೇಂದ್ರ ಆಚಾರ್, ಶ್ರೀನಿವಾಸ ಉಡುಪ, ಗಂಗಾಧರ ಆಚಾರ್, ಮಂಜುನಾಥ ಶೆಟ್ಟಿ, ಕೃಷ್ಣ ಹೆಗ್ಗೊಡ್ಬೆಟ್ಟು, ಗೌರವ ಸದಸ್ಯರಾಗಿ ರಾಘವೇಂದ್ರ ಆಚಾರ್, ರಾಮ ಕುಮಾರ್, ನಾಗೇಶ್ ಆಚಾರ್, ಡೆನ್ನಿಸ್ ಡಿಸೋಜ, ಪ್ರಕಾಶ ಆಚಾರ್ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net