ಇಂಡಿ ಜಿಪಂ ಕ್ಷೇತ್ರಗಳ ಪುನರ್ವಿಂಗಡನೆ

Reconfiguration of India GP Sectors
ಅಬೀದ್ ಗದ್ಯಾಳ
Published on

ಇಂಡಿ: ತಾಲೂಕಿನ ಜಿಪಂಗಳ ಕ್ಷೇತ್ರ ಪುನರ್ವಿಂಗಡಣೆಯ ಪರಿಷ್ಕೃತ ಪಟ್ಟಿಯನ್ನು ಆಯೋಗವು ಪ್ರಕಟಿಸಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.

ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಕ್ಷೇತ್ರಗಳು ಹಾಗೂ ಅವುಗಳ ವ್ಯಾಪ್ತಿಯ ಮಾಹಿತಿ ನೀಡಿದರು.

ಅಗರಖೇಡ ಜಿಪಂ: ಅಗರಖೇಡ, ಖೇಡಗಿ, ಭುಯ್ಯರ, ನಾಗರಹಳ್ಳಿ, ಪಡನೂರ, ಗುಬ್ಬೇವಾಡ, ಚಿಕ್ಕಮಣೂರ, ಶಿರಗೂರ ಇನಾಂ, ಆಳೂರ, ಇಂಗಳಗಿ, ಮಾವಿನಹಳ್ಳಿ.

ಭತಗುಣಕಿ ಜಿಪಂ: ಭತಗುಣಕಿ, ಝಳಕಿ, ಮೈಲಾರ, ಅರ್ಜನಾಳ, ಅಹಿರಸಂಗ, ಬೈರುಣಗಿ, ಬೂದಿಹಾಳ, ಲಚ್ಯಾಣ, ಲೋಣಿ ಕೆಡಿ, ಹಿಂಗಣಿ, ಬರಗುಡಿ, ಬಳ್ಳೋಳ್ಳಿ, ಜೇವೂರ, ಕಪನಿಂಬರಗಿ, ಗುಂದವಾನ, ಕೂಡಗಿ ಹಿರೇಬೇವನೂರ

ಜಿಪಂ: ಹಿರೇಬೇವನೂರ, ನೆಹರು ನಗರ, ಸಾತಲಗಾಂವ ಪಿ.ಐ., ಲಾಳಸಂಗಿ, ರೋಡಗಿ, ಶಿವಪೂರ ಕೆಡಿ, ನಾದಕೆಡಿ, ನಾದಬಿಕೆ, ಮಿರಗಿ, ಗೋಳಸಾರ, ಅರ್ಜುಣಗಿ ಬಿಕೆ, ಅರ್ಜುಣಗಿ ಕೆಡಿ, ಹಂಚನಾಳ, ಮಾರ್ಸನಹಳ್ಳಿ.
ಅಂಜುಟಗಿ ಜಿಪಂ: ಅಂಜುಟಗಿ, ಚಿಕ್ಕಬೇವನೂರ, ಹಂಜಗಿ, ಚವಡಿಹಾಳ, ಚೋರಗಿ, ನಿಂಬಾಳ ಕೆಡಿ, ನಿಂಬಾಳ ಬಿಕೆ, ಲಿಂಗದಳ್ಳಿ, ಬಬಲಾದ, ಹಳಗುಣಕಿ
ಸಾಲೋಟಗಿ ಜಿಪಂ: ಸಾಲೋಟಗಿ, ರಾಮನಗರ, ರೂಗಿ, ಬೋಳೆಗಾಂವ, ಮಸಳಿ ಬಿಕೆ, ಮಸಳಿ ಕೆಡಿ, ಶಿರಶ್ಯಾಡ, ಸಂಗೋಗಿ, ತೆನೆಹಳ್ಳಿ
ಅಥರ್ಗಾ ಜಿಪಂ: ಅಥರ್ಗಾ, ರಾಜನಾಳ, ಹೋರ್ತಿ, ಬಸನಾಳ, ಅಗಸನಾಳ, ಕೋಟ್ನಾಳ, ಕ್ಯಾತನಕೇರಿ, ಹಡಲಸಂಗ, ವಿಜಯನಗರ, ಸೊನಕನಹಳ್ಳಿ, ಕೊಳುರಗಿ, ಸಾವಳಸಂಗ, ದೇಗಿನಾಳ
ತಾಂಬಾ ಜಿಪಂ: ತಾಂಬಾ, ಗಾಂಧಿನಗರ, ಬಂಥನಾಳ, ವಾಡೆ, ತಡವಲಗಾ, ಗಣವಲಗಾ, ಗೊರನಾಳ, ತೆನೆಹಳ್ಳಿ, ಬನ್ನಿಹಟ್ಟಿ, ಬೆನಕನಹಳ್ಳಿ, ಶಿರಕನಹಳ್ಳಿ, ಕೆಂಗನಾಳ, ಶಿವಪೂರ ಬಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net