ಮಹಾಶಾಂತಿ ಮಂತ್ರ ಪಠಣ

web 4
Published on

ಧಾರವಾಡ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬದ ಮೇಲೆ ಬಂದಿರುವ ಆಪಾದನೆ ದೂರವಾಗಲೆಂದು ಪ್ರಾರ್ಥಿಸಿ ಧಾರವಾಡದ ಸನ್ಮತಿ ಜಿನಮಂದಿರದಲ್ಲಿ ಸನ್ಮತಿ ಸೇವಾ ಸಮಾಜ ಹಾಗೂ ಜೈನ್ ಮಿಲನ್ ವತಿಯಿಂದ ಭಗವಾನ ಮಹಾವೀರ ಸ್ವಾಮಿಗೆ ಸೋಮವಾರ ಪಂಚಾಮೃತ ಅಭಿಷೇಕ ಮಾಡಿ ಮಹಾಶಾಂತಿ ಮಂತ್ರ ಪಠಿಸಲಾಯಿತು. ಮಿಲನ್ ಅಧ್ಯಕ್ಷೆ ಸುಜಾತಾ ಜಿನದತ್ತ ಹಡಗಲಿ, ವಾಣಿಶ್ರೀ ಪ್ರಸಾದ, ಸಂಗೀತಾ ಮಹಾವೀರ ಉಪಾಧ್ಯೆ, ನಂದಿನಿ ಬಾಗಿ, ಚಾರುದತ್ತ ಬಾಗಿ, ನೇಮಿನಾಥ ದಿಬ್ಬದ, ಡಾ. ಅಜಿತಪ್ರಸಾದ, ಬಿ.ಎ. ಪಾಟೀಲ, ಮಹಾವೀರ ಉಪಾಧ್ಯೆ, ಪಿ.ಎಸ್. ಅಂಗಡಿ, ಚೇತನಾ ಅಂಗಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net