ಲಯನ್ಸ್ ಕ್ಲಬ್‌ಗೆ ಡಿ.ಮಂಗಳಗೌರಿ ಅಧ್ಯಕ್ಷೆ

lions
ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಮಂಗಳಗೌರಿ ಪರ್ವತಯ್ಯ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಡಿ.ಮಂಗಳಗೌರಿ ಪರ್ವತಯ್ಯ ಅಧಿಕಾರ ಸ್ವೀಕರಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕ ಕೆ.ವಂಶೀಧರ ಬಾಬು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಿ, ಪ್ರಮಾಣ ವಚನ ಬೋಧಿಸಿದರು.
ನೂತನ ಪದಾಧಿಕಾರಿಗಳು: ಕೆ.ಪಿ.ಲಕ್ಷ್ಮೀನಾರಾಯಣ (ಕಾರ್ಯದರ್ಶಿ), ಕೆ.ಜಿ.ಗೋಪಾಲ (ಖಜಾಂಚಿ) ಬಿ.ಭಾರತಿ ಮಂಜುನಾಥ್ (ಜಂಟಿ ಕಾರ್ಯದರ್ಶಿ), ಎಸ್.ವಿ.ನಂಜುಂಡೇಶ್ವರ ಸ್ವಾಮಿ, ವಸುಂಧರಾರೆಡ್ಡಿ (ಉಪಾಧ್ಯಕ್ಷ) ಆರ್. ಎಸ್.ಮಂಜುನಾಥ್ (ಸದಸ್ಯತ್ವ ಸಮಿತಿ ಚೇರ್‌ಪರ್ಸನ್), ಸಿ.ಎನ್.ರಾಜಶೇಖರ್ (ಎಲ್‌ಸಿಐಎಫ್ಸಂಯೋಜಕ), ಬಿ.ಪಿ.ಪ್ರಿಯಾಂಕ ಚೇರ್ಮನ್) (ಸೇವಾ ಕಮಿಟಿ. ಎಚ್.ಕೆ.ನಟರಾಜ್ (ಮಾರುಕಟ್ಟೆ ಮತ್ತು ಸಂವಹನ) ರೇಖಾ ವೆಂಕಟೇಶ್ (ಸಾರ್ವಜನಿಕ ಸಂಪರ್ಕ ಅಧಿಕಾರಿ), ಕೆ.ವಿ.ಪ್ರಭುಸ್ವಾಮಿ (ಆಡಳಿತ), ಬಿ.ಕೆ.ಮಂಜುನಾಥ್ (ಸುದ್ದಿಪತ್ರ ಸಂಪಾದಕರು) ಡಿ.ಪರ್ವತಯ್ಯ (ಕಾರ್ಯಕ್ರಮ ಸಮಿತಿ ಛೇರ್ಮನ್) ಕೆ.ಮೋಹನ್‌ಕುಮಾರ್ (ಸೇಫ್ಟಿ ಆಫೀಸರ್), ಎಂ.ಆರ್. ವೆಂಕಟೇಶ್, ಎಸ್.ಪಿ.ವೈಡೂರ್( ಟ್ವಿಸ್ಟರ್) ಹಾಗೂ 18 ಮಂದಿ ನಿರ್ದೇಶಕರು ನೇಮಕವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net