ರಾಯರ ಆರಾಧನೆಯಲ್ಲಿ ಭರತನಾಟ್ಯ

WhatsApp Image 2024-08-20 at 8.53.11 PM
Published on

ಕಲಬುರಗಿ: ಬಿದ್ದಾಪುರ ಕಾಲನಿಯ ರಾಘವೇಂದ್ರ ಮಠದಲ್ಲಿ ಮಂತ್ರಾಲಯದ ಶ್ರೀಗುರು ರಾಘವೇಂದ್ರ ಮಹಾಸ್ವಾಮೀಗಳ ಆರಾಧನೆ ನಿಮಿತ್ತ ಮಂಗಳವಾರ ಅನಂತ ಚಿಂಚನಸೂರ ಅವರ ವರ್ಣಸಿಂಧು ಕಲಾತಂಡದಿಂದ ಕಲಾವಿದರೆಯರು ಅದ್ಭುತವಾದ ಭರತನಾಟ್ಯ ನೃತ್ಯ ಮಾಡಿ, ಗಮನ ಸೆಳೆದರು. ಭಕ್ತಿ ಗೀತೆಗಳಿಗೆ ನೃತ್ಯ ಮಾಡಿದ್ದು, ಪ್ರೇಕ್ಷಕರ ಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net