ಭರಮಸಾಗರ ಅಧ್ಯಕ್ಷರಾಗಿ ರತ್ನಮ್ಮ

Rathnmma b sagara
Published on

ಭರಮಸಾಗರ: ಗ್ರಾಪಂ ಅಧ್ಯಕ್ಷರಾಗಿ ರತ್ನಮ್ಮ ಜಯಪ್ಪ, ಉಪಾಧ್ಯಕ್ಷರಾಧಗಿ ಜ್ಯೋತಿ ರುದ್ರಮುನಿ ಅವಿರೋಧವಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಟಿ.ಆರ್.ಶಶಿಕಲಾ, ಪಿಡಿಒ ಶಿವಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net