ರಾಯರ ಉತ್ತರಾರಾಧನೆ ನಿಮಿತ್ತ ರಥೋತ್ಸವ

h2-rayaru navanagara
Published on

ಹುಬ್ಬಳ್ಳಿ: ರಾಯರ ಉತ್ತರಾರಾಧನೆ ನಿಮಿತ್ತ ನವನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ವಿಜೃಂಭಣೆಯಿಂದ ರಥೋತ್ಸವ ಜರುಗಿತು. ಶ್ರೀಮಠದ ಅಧ್ಯಕ್ಷ ಪ್ರಲ್ಹಾದ ಕಟ್ಟಿ, ಕಾರ್ಯದರ್ಶಿ ರಾಜೇಂದ್ರ ಚವ್ಟೆ, ಪ್ರಮುಖರಾದ ರಾಘವೇಂದ್ರ ಕಟ್ಟಿ, ಜಯತೀರ್ಥ ಮಠದ, ರಾಘವೇಂದ್ರ ಬಟವಿ, ಜಿ.ಬಿ. ಪಾಟೀಲ, ವಿಜಯೇಂದ್ರ ಚವ್ಟೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net