ಮೈಸೂರು: ಪಾವನ್ ಮೆಲೋಡೀಸ್ ವತಿಯಿಂದ ಅ.23 ರಂದು ಸಂಜೆ 4 ಗಂಟೆಗೆ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಸುಮಧುರ ಗೀತೆಗಳ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ..ಎಂ.ಪರಮೇಶ ನೇತೃತ್ವದಲ್ಲಿ ಖ್ಯಾತ ಗಾಯಕರು ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳನ್ನು ಹಾಡಲಿದ್ದಾರೆ.