ರಂಗೇಗೌಡ ಅವಿರೋಧ ಆಯ್ಕೆ

ರಂಗೇಗೌಡ ಅವಿರೋಧ ಆಯ್ಕೆ
Published on

ಗಂಧನಹಳ್ಳಿ: ಚಿಕ್ಕವಡ್ಡರಗುಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರಂಗೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಹಿಂದಿನ ಅಧ್ಯಕ್ಷ ಜಿ.ಆರ್.ಕೃಷ್ಣಗೌಡ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ರಂಗೇಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಎಸ್. ರವಿ ಅವಿರೋಧ ಆಯ್ಕೆ ಘೋಷಿಸಿದರು.

ಉಪಾಧ್ಯಕ್ಷ ಮಹದೇವ ನಾಯಕ, ಜಿ.ಆರ್. ಕೃಷ್ಣಗೌಡ, ನಾಗಮ್ಮ, ಕಾಮಾಕ್ಷಮ್ಮ, ಪದ್ಮಮ್ಮ, ವೀರಭದ್ರಸ್ವಾಮಿ, ನಾರಾಯಣ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸೂರ್ಯಪ್ರಕಾಶ್, ಜಿ.ಆರ್.ಮಹದೇವ್, ಜಿ.ಎನ್.ರಾಜೇಗೌಡ, ನಾಗೇಗೌಡ, ದೇವೇಂದ್ರ, ಕೃಷ್ಣ, ಸತೀಶ್, ಜಿ.ಎಲ್. ಮಂಜುನಾಥ್, ಸಿಇಒ ಭಾಸ್ಕರ, ಸಿಬ್ಬಂದಿ ಜಯರಾಮ, ಕೆ.ವಿ.ನಂದೀಶ್, ಈಶ್ವರಾಚಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net