ವೀರಶೈವ ಮಹಾಸಭಾ ನೂತನ ಪದಾಧಿಕಾರಿಗಳ ಆಯ್ಕೆ

Veerashaiva mahasabha
Published on

ರಾಣೆಬೆನ್ನೂರ: ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಕಲ್ಲಯ್ಯ ನಾಗಯ್ಯ ಕೋರಧಾನ್ಯಮಠ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸಾಮಾನ್ಯ ಸ್ಥಾನಕ್ಕೆ ಕರಬಸಯ್ಯ ಶಂಕ್ರಯ್ಯ ಮಳೆಮಠ, ಚಂದ್ರಶೇಖರ ಮುರಿಗೆಪ್ಪ ಸೊಪ್ಪಿನ, ಚನ್ನಬಸಪ್ಪ ಸದಾಶಿವಪ್ಪ ಕಲ್ಯಾಣಿ, ಪರಮೇಶ್ವರ ಬಸಪ್ಪ ಎಡಿಯಾಪುರ, ಪ್ರಕಾಶ ಗುರುಬಸಯ್ಯ ಚಂದ್ರಶೇಖರಮಠ, ಪ್ರಭುಲಿಂಗಪ್ಪ ಚನ್ನವೀರಪ್ಪ ಹಲಗೇರಿ, ಬಸವರಾಜ ನಾಗನಗೌಡ ಪಾಟೀಲ, ಮಲ್ಲೇಶಣ್ಣ ಎಸ್. ಅರಕೇರಿ, ವಿನಯಕುಮಾರ ಗಜರಾಜ ಪಾಟೀಲ, ವಿನೋದ ವಿಶ್ವನಾಥ ಜಂಬಗಿ, ಶಂಭುಲಿಂಗಪ್ಪ ನಾಗಪ್ಪ ರೊಡ್ಡನವರ, ಶಿವನಾಗರಾಜ ಚನ್ನಬಸಪ್ಪ ಗುಡಿಹಳ್ಳಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಮಹಿಳಾ ಸದಸ್ಯರಾಗಿ ಕವಿತಾ ಎಂ.ಜೆ, ಗಾಯತ್ರಿ ಚಂದ್ರಶೇಖರ ಕುರವತ್ತಿ, ಪಾರ್ವತಿ ಗಂಗಾಧರ ಬೆನಕನಕೊಂಡ, ಪುಷ್ಪಾ ಬಸವರಾಜ ಬದಾಮಿ, ಲೀಲಾ ಕೊಟ್ರೇಶಪ್ಪ ಪಟ್ಟಣಶೆಟ್ಟಿ, ವಿಜಯಾ ಪ್ರಕಾಶ ಕೊತಂಬ್ರಿ, ಡಾ.ಸರೋಜಾ ಬಿ. ಹೂಲಿಹಳ್ಳಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುಭಾಸ ಹನುಮಸಾಗರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net